ಮಾವಿನ ಸಿಪ್ಪೆಯ ಅದ್ಭುತ ಪ್ರಯೋಜನಗಳು ಇಲ್ಲಿದೆ

By Priyanka Gowda
May 13, 2025

Hindustan Times
Kannada

ಬೇಸಿಗೆಯಲ್ಲಿ ಮಾರುಕಟ್ಟೆಗಳು ಮಾವಿನ ಹಣ್ಣುಗಳಿಂದ ತುಂಬಿರುತ್ತವೆ.

Unsplash

ಹಣ್ಣುಗಳ ರಾಜ

ಮಾವಿನಹಣ್ಣನ್ನು 'ಹಣ್ಣುಗಳ ರಾಜ' ಎಂದು ಕರೆಯಲಾಗುತ್ತದೆ. ಇದು ಬಹಳ ರುಚಿಕರವಾದ, ಸಿಹಿ ರುಚಿಯನ್ನು ಹೊಂದಿದೆ.

Pexels

ಸಿಪ್ಪೆಯ ಮ್ಯಾಜಿಕ್

ಮಾವಿನ ಹಣ್ಣಿನ ತಿರುಳಿನಂತೆಯೇ, ಮಾವಿನ ಸಿಪ್ಪೆಯೂ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ.

Unsplash

ಸುಕ್ಕು ಮಾಯವಾಗುತ್ತದೆ

ಒಣಗಿದ ಮಾವಿನ ಸಿಪ್ಪೆಯ ಪುಡಿ ಮತ್ತು ರೋಸ್ ವಾಟರ್ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಸುಕ್ಕುಗಳು ಮಾಯವಾಗುತ್ತವೆ. 

Pexels

ಕ್ಯಾನ್ಸರ್ ವಿರೋಧಿ ಗುಣಗಳು

ಮಾವಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್‍ಗಳಿದ್ದು, ಇದು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ.

Pexels

ಮೊಡವೆಗಳಿಗೆ ಪರಿಹಾರ

ಒಣಗಿದ ಮಾವಿನ ಸಿಪ್ಪೆಯ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಕೆಲವು ದಿನಗಳವರೆಗೆ ಹಚ್ಚಿ. ಮೊಡವೆ ಕಡಿಮೆಯಾಗುತ್ತದೆ.

Pexels

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಮಾವಿನ ಸಿಪ್ಪೆಯಲ್ಲಿ ಕಂಡುಬರುವ ಪೆಕ್ಟಿನ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Pexels

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ.

ರೋಗನಿರೋಧಕ ಶಕ್ತಿ ವರ್ಧಕ

Pexels

ವಿಟಮಿನ್ ಸಿ ಯಿಂದ ಸಮೃದ್ಧ

ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.

Unsplash

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS