Health benefits of dancing: ಡ್ಯಾನ್ಸ್‌ ಮಾಡುವುದರಿಂದ ದೊರಕುವ ಆರೋಗ್ಯ ಪ್ರಯೋಜನಗಳು

Pexels

Health benefits of dancing: ಡ್ಯಾನ್ಸ್‌ ಮಾಡುವುದರಿಂದ ದೊರಕುವ ಆರೋಗ್ಯ ಪ್ರಯೋಜನಗಳು

By Praveen Chandra B
April 30 2023

Hindustan Times
Kannada

ಒಂದು ಗಂಟೆ ನೃತ್ಯ ಮಾಡುವುದರಿಂದ 500 ಕ್ಯಾಲೊರಿ ಕರಗಿಸಬಹುದಂತೆ. 

Pexels

ನೃತ್ಯದ ಮೂಲಕ ನೀವು ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು

Pexels

ನೃತ್ಯದಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ

Pexels

ಡ್ಯಾನ್ಸ್‌ ಅಥವಾ ನೃತ್ಯ ಭಂಗಿಗಳಿಂದ ಸ್ನಾಯುಗಳು ಬಲಗೊಳ್ಳುತ್ತವೆ.

Pexels

ನೃತ್ಯವು ದೇಹದ ಸಮತೋಲನಕ್ಕೆ ಪೂರಕ. ಡ್ಯಾನ್ಸ್‌ ಮಾಡಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಿ

Pexels

ಮೂಳೆಗಳ ದೃಢತೆಗೆ, ಎಲುಬುಗಳು ಬಲಗೊಳ್ಳಲು ನೃತ್ಯ ಸಹಾಯಕ. 

Pexels

 ನೃತ್ಯದಿಂದ ನಿಮ್ಮ ಶಕ್ತಿ ಸಾಮರ್ಥ್ಯದಲ್ಲಿ ಸುಧಾರಣೆ ಕಾಣಿಸುತ್ತದೆ. 

Pexels

ದೇಹದ ಆಕಾರ ಉತ್ತಮಗೊಳ್ಳುತ್ತದೆ. 

Pexels

ಡ್ಯಾನ್ಸ್‌ನಿಂದ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. 

Pexels

ನೃತ್ಯವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ

Pexels