ರಾತ್ರಿ ಮಲಗುವ ಮುನ್ನ ದಾಲ್ಚಿನ್ನಿ-ಶುಂಠಿ ಚಹಾ ಸೇವಿಸಿದರೆ ಸಿಗಬಹುದಾದ 8 ಆರೋಗ್ಯ ಪ್ರಯೋಜನಗಳು

freepik

By Priyanka Gowda
Jan 03, 2025

Hindustan Times
Kannada

ಶುಂಠಿ ಜೀರ್ಣಕ್ರಿಯೆಗೆ ಮತ್ತು ರಾತ್ರಿ  ಉತ್ತಮ ನಿದ್ದೆಗೂ ಸಹಕಾರಿ. ಇದು ವಾಕರಿಕೆ, ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ. 

freepik

ದಾಲ್ಚಿನ್ನಿ ಹಾಗೂ ಶುಂಠಿ ಉಪಶಮನಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

freepik

ಶುಂಠಿ ಮತ್ತು ದಾಲ್ಚಿನ್ನಿ ಚಹಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

freepik

ರಾತ್ರಿ ವೇಳೆ ಶುಂಠಿ-ದಾಲ್ಚಿನ್ನಿ ಚಹಾ ಕುಡಿಯುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

freepik

ದಾಲ್ಚಿನ್ನಿ ಮತ್ತು ಶುಂಠಿ ಚಹಾವು ಶೀತ ಮತ್ತು ಗಂಟಲು ನೋವಿಗೆ ಪರಿಣಾಮಕಾರಿ ಉಪಶಮನವನ್ನು ಒದಗಿಸುತ್ತದೆ.

freepik

ಶುಂಠಿ ಮತ್ತು ದಾಲ್ಟಿನ್ನಿ ಶರೀರದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಆಯ್ಕೆ.

freepik

ಶುಂಠಿ ಮತ್ತು ದಾಲ್ಚಿನ್ನಿ ಎರಡೂ ತೂಕ ನಿರ್ವಹಣೆಗೆ ಸಹಾಯ ಮಾಡಬಹುದು. ಅದೇ ರೀತಿ, ತಡರಾತ್ರಿಯ ಹಸಿವು ಕಡಿಮೆ ಮಾಡಲು ಈ ಪಾನೀಯ ಸಹಾಯಕವಾಗಿದೆ.

freepik

ದಾಲ್ಚಿನ್ನಿ ಹಾಗೂ ಶುಂಠಿ ನೋವು ನಿವಾರಕವಾಗಿದ್ದು, ಇವು ಮುಟ್ಟಿನ ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

pixabay

ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

freepik

ಧರೆ ಹತ್ತಿ ಉರಿದಡೆ

ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು- 7 ಚಿತ್ರಗಳು

AP