ಮೇಕೆ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ
Pinterest
By Priyanka Gowda
Dec 26, 2024
Hindustan Times
Kannada
ಆಯುರ್ವೇದದಲ್ಲಿ ಮೇಕೆ ಹಾಲನ್ನು ಔಷಧೀಯ ನಿಧಿ ಎಂದು ಕರೆಯಲಾಗುತ್ತದೆ. ಮೇಕೆ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
freepik
ಮೇಕೆ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
Pixabay
ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್‍ಗಳು, ಕ್ಯಾಲೋರಿ, ಆರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್, ವಿಟಮಿನ್, ರಂಜಕ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ.
Pinterest
ಮೆಗ್ನೀಸಿಯಂನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
Pinterest
ಮೇಕೆ ಹಾಲಿನಲ್ಲಿರುವ ಲಿನೋಲಿಕ್ ಆಮ್ಲವು ಮೆದುಳನ್ನು ಆರೋಗ್ಯವಾಗಿಡಲು ಉಪಯುಕ್ತವಾಗಿದೆ.
Pinterest
ಆರೋಗ್ಯ ತಜ್ಞರ ಪ್ರಕಾರ, ಮೇಕೆ ಹಾಲಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. ಮೇಕೆ ಹಾಲಿನಲ್ಲಿ ಹತ್ತಕ್ಕೂ ಹೆಚ್ಚು ಪೋಷಕಾಂಶಗಳಿವೆ.
Pinterest
ವಿಟಮಿನ್ ಬಿ 6, ಬಿ 12, ಸಿ ಮತ್ತು ಡಿ ಅನ್ನು ಹೊಂದಿರುತ್ತದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ಮೂಳೆಗಳು ಬಲವಾಗಿರಲು ಸಹಕಾರಿಯಾಗಿದೆ.
Pinterest
ಅಧಿಕ ಬಿಪಿ ಇರುವವರಿಗೆ ಮೇಕೆ ಹಾಲು ಉತ್ತಮ. ರಕ್ತದೊತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
Pixabay
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ