ಪ್ರತಿದಿನ ಖರ್ಜೂರ ತಿನ್ನುವುದರ ಆರೋಗ್ಯ ಪ್ರಯೋಜನಗಳು

Unsplash

By Meghana B
Feb 25, 2024

Hindustan Times
Kannada

ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ

Unsplash

ಹಸಿವನ್ನು ಕಡಿಮೆ ಮಾಡಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

Unsplash

ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ

Unsplash

ಅಕಾಲಿಕವಾಗಿ ಮುಖದಲ್ಲಿ ಸುಕ್ಕುಗಳು ರೂಪುಗೊಳ್ಳುವುದನ್ನು ಕಡಿಮೆ ಮಾಡುತ್ತದೆ

Unsplash

ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆ

Unsplash

ಉರಿಯೂತವನ್ನು ಕಡಿಮೆ ಮಾಡುತ್ತದೆ.

pixa bay

ಮೂಳೆ, ಮೂತ್ರಪಿಂಡ ಹಾಗೂ  ನರಮಂಡಲದ ಆರೋಗ್ಯವನ್ನು ಕಾಪಾಡುತ್ತದೆ. 

Unsplash

ಬೆಳಗ್ಗೆ ನಿದ್ದೆ, ಮಧ್ಯರಾತ್ರಿ ಜಿಮ್; ಇದು ಶಾರುಖ್ ಖಾನ್ ಲೈಫ್‌ಸ್ಟೈಲ್