ಪ್ರತಿದಿನ ಪಿಸ್ತಾ ತಿನ್ನುವುದರಿಂದ ಸಿಗುವ 5 ಪ್ರಯೋಜನಗಳು 

By Meghana B
Mar 11, 2024

Hindustan Times
Kannada

ಫೈಬರ್​, ಪೊಟ್ಯಾಶಿಯಂ, ವಿಟಮಿನ್​ ಬಿ6 ಸೇರಿಂದತೆ ಪೋಷಕಾಂಶಗಳ ಆಗರವಾಗಿದೆ ಪಿಸ್ತಾ

ಪಿಸ್ತಾ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ

ಉತ್ಕರ್ಷಣ ನಿರೋಧಕವಾಗಿದ್ದು, ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆ

ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚು ಫೈಬರ್​ ಅಂಶ ಹೊಂದಿರುವುದರಿಂದ ತೂಕ ಇಳಿಕೆಗೆ ಕೂಡ ಸಹಕಾರಿ

ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ

ಹೃದಯದ ಆರೋಗ್ಯಕ್ಕೆ ಕೂಡ ಪಿಸ್ತಾ ಒಳ್ಳೆಯದು 

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP