ಬೆಳ್ಳುಳ್ಳಿಯ ಪ್ರಯೋಜನಗಳು 

By Praveen Chandra B
Oct 25, 2024

Hindustan Times
Kannada

ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಸಹಕಾರಿ. 

ಒಳ್ಳೆಯ ಕೊಲೆಸ್ಟ್ರಾಲ್‌ ಹೆಚ್ಚಿಸುತ್ತದೆ. 

ರಕ್ತದ ಹರಿವು ಉತ್ತಮಪಡಿಸುತ್ತದೆ. 

ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. 

ಹೃದಯದ ಆರೋಗ್ಯಕ್ಕೆ ಉಪಕಾರಿ. 

ಚರ್ಮದ ಸೋಂಕುಗಳನ್ನು ನಿವಾರಿಸುತ್ತದೆ

ಅಲರ್ಜಿ ತೊಂದರೆಗಳನ್ನು ನಿವಾರಿಸುತ್ತದೆ. 

ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ.

ಸಂವಹನ ಕೌಶಲ್ಯಗಳು

ಕೆಲಸದಲ್ಲಿ ನಿಮ್ಮ ಸಂವಹನ ಕೌಶಲ್ಯ ಸುಧಾರಿಸಲು ಈ ಸಲಹೆಗಳನ್ನು ಅನುಸರಿಸಿ