ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮಾಚ್ಚಾ ಟೀ ಬಳಸುತ್ತಿದ್ದಾರೆ
ಮಾಚ್ಚಾ ಟೀ
ಮಾಚ್ಚಾ ಟೀ ಗ್ರೀನ್ ಟೀಗಿಂತಲೂ ಆರೋಗ್ಯಕ್ಕೆ ಬಹಳ ಪ್ರಯೋಜನಾಕಾರಿ
ಆರೋಗ್ಯಕ್ಕೆ ಉತ್ತಮ
ಚೀನಾವು ಮಾಚ್ಚಾ ಟೀ ಮೂಲ, ಆದರೆ ಇದು ಅಭಿವೃದ್ಧಿಯಾಗಿದ್ದು ಮಾತ್ರ ಜಪಾನ್‌ನಲ್ಲಿ
ಚೀನಾ ಮೂಲ
ನಿಮಗೆ ಮಾಚ್ಚಾ ಟೀ ಇಷ್ಟವಿಲ್ಲದಿದ್ದರೆ ಅದನ್ನು ಸ್ಮೂಥಿಗೆ ಕೂಡಾ ಸೇರಿಸಿ ಸೇವಿಸಬಹುದು
ವಿವಿಧ ರೂಪಗಳಲ್ಲಿ ಸೇವನೆ
ರಕ್ತ ಪರಿಚಲನೆಯನ್ನು ಸುಗಮಗೊಳಿಸುವುದು ಸೇರಿದಂತೆ ಹೃದಯದ ಸಮಸ್ಯೆಗೆ ಈ ಟೀ ಬಹಳ ಒಳ್ಳೆಯದು
ರಕ್ತ ಪರಿಚಲನೆ
ಯಕೃತ್ತಿನ ಸಮಸ್ಯೆಗಳನ್ನು ನಿವಾರಿಸುತ್ತದೆ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ಯಕೃತ್ತಿನ ಸಮಸ್ಯೆ
ಮಾಚ್ಚಾದಲ್ಲಿ ಎಪಿಗಲ್ಲೊ ಕಾಟೆಚಿನ್ - 3 ಗ್ಯಾಲೆಟ್ ಅಂಶವಿದೆ, ಇದು ಪ್ರಬಲ ಕ್ಯಾನ್ಸರ್ ವಿರೋಧಿ ಗುಣಲಕ್ಷಣವನ್ನು ಹೊಂದಿದೆ
ಕ್ಯಾನ್ಸರ್ ವಿರೋಧಿ ಗುಣ
ಮಾಚ್ಚಾ ಟೀ ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಬಹುದು
ತೂಕ ಇಳಿಕೆ
ಮಾಚ್ಚಾ ಚಹಾದಲ್ಲಿರುವ ಡೋಪಮೈನ್ ಮತ್ತು ಸಿರೊಟೋನಿನ್ ಹಾರ್ಮೋನ್ ನಿಯಂತ್ರಣದಲ್ಲಿಡುವಂತೆ ಮಾಡುತ್ತದೆ, ಇದರಿಂದ ಒತ್ತಡ ಕಡಿಮೆ ಆಗುತ್ತದೆ, ಜ್ಞಾಪಕಶಕ್ತಿ ಚುರುಕುಗೊಳ್ಳುತ್ತದೆ
ಒತ್ತಡ ನಿರ್ವಹಣೆ
ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ
ಜಿಎಸ್ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು