ಅಣಬೆ ತಿನ್ನುವುದರಿಂದ ದೊರಕುವ 8 ಪ್ರಯೋಜನಗಳು
Pexels
By Praveen Chandra B
Oct 13, 2024
Hindustan Times
Kannada
ಅಣಬೆ ಸೇವನೆ ಮೂತ್ರಪಿಂಡದ ಆರೋಗ್ಯಕ್ಕೆ ಉತ್ತಮ.
Pexels
ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಎಲುಬುಗಳ ಆರೋಗ್ಯಕ್ಕೆ ಅಣಬೆ ಸಹಕಾರಿ.
Pexels
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೂಡ ಆರೋಗ್ಯಕ್ಕೆ ಇರುವ ಪ್ರಮುಖ ಪ್ರಯೋಜನವಾಗಿದೆ.
Pexels
ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Pexels
ನರಮಂಡಲವನ್ನು ಬಲಪಡಿಸುತ್ತದೆ. ನರ್ವ್ ಆರೋಗ್ಯಕ್ಕೆ ಉತ್ತಮ.
Pexels
ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
Pexels
ಹೃದಯದ ಆರೋಗ್ಯಕ್ಕೂ ಉತ್ತಮ.
Pexels
ರಕ್ತಹೀನತೆ ಇರುವವರಿಗೂ ಉತ್ತಮ. ರಕ್ತಹೀನತೆ ಕಡಿಮೆ ಮಾಡುತ್ತದೆ.
Pexels
ಡಿಸ್ಕ್ಲೈಮರ್: ಲಭ್ಯವಿರುವ ಮಾಹಿತಿ ಆಧರಿಸಿ ಬರೆದ ಬರಹ ಇದಾಗಿದೆ. ಆರೋಗ್ಯ ಸಂಬಂಧಿತ ಸಲಹೆಗಳನ್ನು ನಿಮ್ಮ ವೈದ್ಯರಿಂದ ಪಡೆಯಿರಿ.
Pexels
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ