ಕೇಸರಿ ಚಹಾದ 7 ಆರೋಗ್ಯ ಪ್ರಯೋಜನಗಳು

Image Credits: Adobe Stock

By Priyanka Gowda
Apr 15, 2025

Hindustan Times
Kannada

ಕೇಸರಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ದಿನನಿತ್ಯ ಕೇಸರಿ ಚಹಾ ಸೇವಿಸಬೇಕು ಯಾಕೆ ಅನ್ನೋ ಕಾರಣ ಇಲ್ಲಿದೆ.

Image Credits: Adobe Stock

ಜೀರ್ಣಕ್ರಿಯೆಗೆ ಪ್ರಯೋಜನಕಾರಿ

Image Credits: Adobe Stock

ಕೇಸರಿ ಚಹಾವು ಹೊಟ್ಟೆ ಉಬ್ಬರ ಮತ್ತು ವಾಯು ಸಮಸ್ಯೆಯನ್ನು ನಿವಾರಿಸುತ್ತದೆ. ಜೀರ್ಣಾಂಗ್ಯ ವ್ಯವಸ್ಥೆಯನ್ನು ಉತ್ತೇಜಿಸಲು ಸಹಕಾರಿ.

Image Credits : Adobe Stock

ಮನಸ್ಥಿತಿಯನ್ನು ಸುಧಾರಿಸುತ್ತದೆ

Image Credits: Adobe Stock

ಖಿನ್ನತೆಗೆ ಒಳಗಾಗಿದ್ದರೆ ಕೇಸರಿ ಚಹಾ ಮನಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತದೆ. ಶಾಂತ, ಹೆಚ್ಚು ಸಕಾರಾತ್ಮಕ ಮತ್ತು ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image Credits: Adobe Stock

ಹೊಳೆಯುವ ಚರ್ಮಕ್ಕೆ ಪ್ರಯೋಜನಕಾರಿ

Image Credits: Adobe Stock

ಕೇಸರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದು ಚರ್ಮವನ್ನು ಪೋಷಿಸುತ್ತದೆ ಮತ್ತು ಮುಖ ಕಾಂತಿಯುತವಾಗಿ ಹೊಳೆಯಲು ಸಹಕಾರಿ.

Image Credits: Adobe Stock

ಹೊಟ್ಟೆ ಸೆಳೆತವನ್ನು ನಿವಾರಿಸುತ್ತದೆ

Image Credits: Adobe Stock

ಹೊಟ್ಟೆ ಸೆಳೆತವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಋತುಚಕ್ರದ ಸಮಯದಲ್ಲಿ ಆರಾಮವಾಗಿರಲು ಸಹಾಯ ಮಾಡುತ್ತದೆ.

Image Credits: Adobe Stock

ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ

Image Credits: Adobe Stock

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತಪರಿಚಲನೆಯ ಮಟ್ಟವನ್ನು ಸುಧಾರಿಸುತ್ತದೆ. ಇದನ್ನು ನಿಯತವಾಗಿ ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

Image Credits: Adobe Stock

ತೂಕ ಇಳಿಕೆಗೆ ಪ್ರಯೋಜನಕಾರಿ

Image Credits: Adobe Stock

ಕೇಸರಿ ಚಹಾವು ಹಸಿವನ್ನು ನಿಗ್ರಹಿಸಲು ಮತ್ತು ಅನಗತ್ಯ ತಿಂಡಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ. ತೂಕ ಇಳಿಕೆಗೆ ಸಹಕಾರಿ.

Image Credits: Adobe Stock

ಜ್ಞಾಪಕ ಶಕ್ತಿ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ

Image Credits: Adobe Stock

ಕೇಸರಿಯಲ್ಲಿ ಮೆದುಳಿನ ಕಾರ್ಯ, ಸ್ಮರಣೆ ಮತ್ತು ಗಮನವನ್ನು ಬೆಂಬಲಿಸುವ ಸಂಯುಕ್ತಗಳಿವೆ. ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿಡಲು ಇದು ಸಹಕಾರಿ.

Image Credits: Adobe Stock

Horoscope: ಆರ್ಥಿಕ ಸ್ಥಿರತೆ ಇರಲಿದೆ; ಏಪ್ರಿಲ್ 19ರ ಶನಿವಾರದ ದಿನ ಭವಿಷ್ಯ