ಮಧುಮೇಹಿಗಳು ಎಳನೀರು ಕುಡಿಯಬಹುದೇ?

Pexels

By Praveen Chandra B
Oct 03, 2024

Hindustan Times
Kannada

ಎಳನೀರು ನೈಸರ್ಗಿಕ ಪಾನೀಯವಾಗಿದೆ. ಹೀಗಿದ್ದರೂ ಮಧುಮೇಹಿಗಳು ಎಳನೀರು ಕುಡಿಯುವಾಗ ಎಚ್ಚರಿಕೆ ಅಗತ್ಯ.

Pexels

ರುಚಿಕರವಾದ ಸಿಹಿ ಎಳನೀರಿನಲ್ಲಿ ಪೌಷ್ಟಿಕ ಸತ್ವಗಳ ಜೊತೆಗೆ ಸಕ್ಕರೆ  ಕೂಡ ಇರುತ್ತದೆ.

Pexels

ಮಧುಮೇಹಿಗಳು ಸಾಕಷ್ಟು ವ್ಯಾಯಾಮ ಮಾಡಿದರೆ ದಿನದಲ್ಲಿ ಒಂದು ಎಳನೀರು ಕುಡಿಯಬಹುದಂತೆ.

Pexels

ಸಾಕಷ್ಟು ವ್ಯಾಯಾಮ ಮಾಡದೆ ಎಳನೀರು ಕುಡಿದರೆ ದೇಹದಲ್ಲಿ ಸಕ್ಕರೆ ಅಂಶ ಹಾಗೆಯೇ ಉಳಿಯಬಹುದು.

Pexels

ಅತ್ಯಧಿಕ ಮಧುಮೇಹ ಇರುವವರು, ಮಧುಮೇಹ ನಿಯಂತ್ರಣಕ್ಕೆ ಬಾರದೆ ಇರುವವರು ಎಳನೀರು ಕುಡಿಯಬಾರದು.

ಮಧುಮೇಹ ನಿಯಂತ್ರಣದಲ್ಲಿ ಇರುವವರು ದಿನಕ್ಕೆ ಒಂದು ಎಳನೀರನ್ನು ಮಧ್ಯಾಹ್ನದೊಳಗೆ ಕುಡಿದರೆ ಉತ್ತಮ.

Pexels

ಮಧುಮೇಹಿಗಳಿಗೆ ಹಸಿರು ಬಣ್ಣದ ಎಳನೀರು ಉತ್ತಮ.

Pexels

ಮಧುಮೇಹಿಗಳು ತಮ್ಮ ವೈದ್ಯರ ಸಲಹೆಯನ್ನು ಪಡೆದು ಅವರು ಓಕೆ ಎಂದರೆ ಮಾತ್ರ ಎಳನೀರು ಕುಡಿಯಿರಿ.

Pexels

ಶನಿ ದೇವರಿಗೆ ಪೂಜೆ ಮಾಡುವಾಗ ಪಾಲಿಸಬೇಕಾದ 5 ನಿಯಮಗಳಿವು