ಬಾದಾಮಿ ಗೊಂದ್ ಮೊಸರಿನೊಂದಿಗೆ ಬೆರೆಸಿ ತಿಂದರೆ ಆರೋಗ್ಯಕ್ಕೆ ಈ 5 ಲಾಭ

By Raghavendra M Y
Jun 18, 2024

Hindustan Times
Kannada

ಬೇಸಿಗೆಯಲ್ಲಿ ಹೊಟ್ಟೆಯನ್ನು ತಂಪಾಗಿರಿಸಲು ಕೂಲಿಂಗ್ ಎಫೆಕ್ಟ್ ಇರುವ ಆಹಾರಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ

ಉಷ್ಣತೆ ಅತಿಯಾದ ಹೆಚ್ಚಳದಿಂದಾಗಿ ಹೊಟ್ಟೆಯಲ್ಲಿ ಬಿಸಿ ಹೆಚ್ಚಾಗುತ್ತದೆ. ಇದರಿಂದ ಮಲಬದ್ಧತೆ, ಅರ್ಜೀರ್ಣ, ಅಸಿಡಿಟಿಯಂತಹ ಸಮಸ್ಯೆಗಳು ಬರುತ್ತವೆ

ಕೆಲವು ಆಹಾರ ಸಂಯೋಜನೆಗಳು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ. ಇವುಗಳಲ್ಲಿ ಮೊಸರು ಮತ್ತು ಬಾದಾಮಿ ಗೊಂದ್ ಕೂಡ ಒಂದು

ಬಾದಾಮಿ ಗೊಂದ್‌ ಅನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ

ಬಾದಾಮಿ ಗೊಂದ್ ತಂಪಾಗಿಸುವ ಪರಿಣಾಮ ಹೊಂದಿದೆ. ಬೇಸಿಗೆಯಲ್ಲಿ ಇದನ್ನು ಮೊಸರಿನಲ್ಲಿ ಬೆರೆಸಿ ತಿಂದರೆ ದೇಹವನ್ನು ತಂಪಾಗಿಸುತ್ತದೆ. ಶಾಖದ ಹೊಡೆತದಿಂದ ರಕ್ಷಿಸುತ್ತೆ

ತಾಪಮಾನದ ಸಂದರ್ಭದಲ್ಲಿ ನಿಮ್ಮ ಹೊಟ್ಟೆಯನ್ನು ನಿಮ್ಮ ಹೊಟ್ಟೆ ಬಿಸಿಯಾಗಿದ್ದರೆ ಅದರಿಂದ ಬಿಡುಗಡೆ ಪಡೆಯಲು ಮೊಸರಿನೊಂದಿಗೆ ಬಾದಾಮಿ ಗೊಂದ್ ಸೇವಿಸಿ

ಮೊಸರಿನಲ್ಲಿ ಕಂಡು ಬರುವ ಪ್ರೋಬಯಾಟಿಕ್ ಗುಣಲಕ್ಷಣಗಳು ಹೊಟ್ಟೆಯನ್ನ ತಂಪಾಗಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನ ಆರೋಗ್ಯವಾಗಿರಿಸಸು ಸಹಾಯ ಮಾಡುತ್ತೆ

ಮೊಸರು ಮತ್ತು ಬಾದಾಮಿ ಗೊಂದ್ ಮಿಶ್ರಣ ಮೂಳೆಗಳನ್ನ ಬಲಪಡಿಸುತ್ತೆ. ಕೀಲು ಸಂಬಂಧಿತ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ

ಬೇಸಿಗೆಯಲ್ಲಿ ಮೊಸರು ಮತ್ತು ಬಾದಾಮಿ ಗೊಂದ್ ಸೇವಿಸುವುದರಿಂದ ದೇಹ ತೇವಾಂಶದಿಂದ ಕೂಡಿರುತ್ತದೆ. ನೀರಿನ ಕೊರತೆ ಕಡಿಮೆಯಾಗುತ್ತೆ

ಇದು ತೂಕ ನಷ್ಟಕ್ಕೂ ತುಂಬಾ ಸಹಕಾರಿ. ಮೊಸರು, ಬಾದಾಮಿ ಗೊಂದ್ ಮಿಶ್ರಣವನ್ನ ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ

1 ಚಮಚ ಗೊಂದ್ ಅನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನುು ಮೊಸರಿನೊಂದಿಗೆ ಬೆರೆಸಿ ತಿನ್ನರಿ, ಜೇನುತುಪ್ಪ ಸೇರಿಸಿಕೊಂಡರೆ ರುಚಿ ಹೆಚ್ಚಾಗುತ್ತೆ

JOBS: ಜುಲೈ ಮುಗಿಯುವುದರೊಳಗೆ ಅಪ್ಲೈ ಮಾಡಿ, ಇಲ್ಲಿವೆ ಉದ್ಯೋಗಾವಕಾಶ 

Unsplash