ಕೇಸರಿ ತಿಂದರೆ ಮಗು ಕೆಂಪಾಗಿ ಹುಟ್ಟುತ್ತದೆಯೇ?

By Jayaraj
Jul 11, 2023

Hindustan Times
Kannada

ಇದು ಆರೋಗ್ಯಕರ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ

ಗರ್ಭಿಣಿಯರಿಗೆ ಹಾಲಿಗೆ ಕೇಸರಿ ಬೆರೆಸಿ ಕುಡಿಯಲು ಹಲವರು ಸಲಹೆ ನೀಡುತ್ತಾರೆ

ಗರ್ಭಿಣಿಯರು ಕೇಸರಿ ಸೇವಿಸಿದರೆ ಮಗು ಬೆಳ್ಳಗೆ ಹುಟ್ಟುತ್ತದೆ ಎಂಬ ಅಭಿಪ್ರಾಯವಿದೆ

ಕೇಸರಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ

ಕೇಸರಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಆದರೆ, ಹುಟ್ಟುವ ಮಗುವಿನ ಬಣ್ಣವನ್ನು ಕೇಸರಿ ಬದಲಾಯಿಸುವುದಿಲ್ಲ.

ಮಗುವಿನ ಬಣ್ಣವನ್ನು ನಿರ್ಧರಿಸುವುದು ಪೋಷಕರ ಜೀನ್‌ಗಳು. ಸೇವಿಸುವ ಕೇಸರಿ ಅಲ್ಲ ಎಂದು ವೈದ್ಯಕೀಯ ಜಗತ್ತು ಹೇಳುತ್ತದೆ.

ಚಳಿಗಾಲದಲ್ಲಿ ಬೆಳ್ಳುಳ್ಳಿ ತಿನ್ನಿ, ಈ ಪ್ರಯೋಜನಗಳನ್ನು ಪಡೆಯಿರಿ

Pexel