ಬದನೆಕಾಯಿ ನಂಜಲ್ಲ, ಇದರ ಆರೋಗ್ಯ ಪ್ರಯೋಜನಗಳು ಹೀಗಿವೆ 

By Reshma
Sep 09, 2023

Hindustan Times
Kannada

ಬದನೆಕಾಯಿಯು ನರಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ.

ಆರಂಭಿಕ ಹಂತದಲ್ಲೇ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. 

ಸಂಧಿವಾತ, ಅಸ್ತಮಾ, ಯಕೃತ್ತಿನ ರೋಗಗಳನ್ನು ಗುಣಪಡಿಸುತ್ತದೆ

ಮಲಬದ್ಧತೆ ಮತ್ತು ಸ್ಥೂಲಕಾಯ ನಿವಾರಣೆಗೂ ಇದು ಸಹಕಾರಿ. 

ಅಸ್ತಮಾ ಸಮಸ್ಯೆಗೆ ಪರಿಹಾರ ನೀಡುತ್ತದೆ. 

ಮಧುಮೇಹಿಗಳಿಗೆ ಬದನೆಕಾಯಿ ಉತ್ತಮ. 

ಇದರಲ್ಲಿ ನಾರಿನಾಂಶ ಸಮೃದ್ಧವಾಗಿರುವ ಕಾರಣ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. 

ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು