ರಾತ್ರಿ ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ?

By Jayaraj
Apr 30, 2024

Hindustan Times
Kannada

ಬಾಳೆಹಣ್ಣಿನಲ್ಲಿ ಅಗತ್ಯ ಪೋಷಕಾಂಶಗಳಿವೆ. ಪೊಟಾಶಿಯಂ, ಮೆಗ್ನೀಶಿಯಂ, ವಿಟಮಿನ್, ಪ್ರೊಟೀನ್, ಫೈಬರ್ ಅಂಶಗಳಿವೆ.

ಉತ್ತಮ ಕ್ಯಾಲರಿಗಳು ಇರುವುದರಿಂದ ದೇಹಕ್ಕೆ ಶಕ್ತಿ ತುಂಬುತ್ತದೆ.

ಹಗಲಿನ ಸಮಯದಲ್ಲಿ ಬಾಳೆಹಣ್ಣು ತಿನ್ನುವುದರಿಂದ ಪಚನಕ್ರಿಯೆ ಸರಾಗವಾಗಿ ಆಗುತ್ತದೆ.

Pexel

ಹಾಗಿದ್ರೆ, ರಾತ್ರಿ ವೇಳೆ ಬಾಳೆಹಣ್ಣು ಸೇವಿಸಬಹುದೇ? ಅದನ್ನು ತಿನ್ನಲು ಸರಿಯಾದ ಸಮಯ ಯಾವುದು ಎಂಬುದನ್ನು ನೋಡೋಣ.

Pexel

ಊಟದ ಬಳಿಕ ಬಾಳೆಹಣ್ಣು ತಿಂದರೆ ಉತ್ತಮ. ಸಾಮಾನ್ಯವಾಗಿ ಹಗಲಿನ ವೇಳೆ ಯಾವುದೇ ಸಮಯದಲ್ಲೂ ಹಣ್ಣು ತಿನ್ನಬಹುದು.

pixabay

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.

ಹಾಗಂತಾ ರಾತ್ರಿ ವೇಳೆಯೂ ಬಾಳೆಹಣ್ನೂ ಸೇವಿಸಿದಿರುವುದು ಉತ್ತಮ. ಒಂದು ವೇಳೆ ತಿಂದರೂ ಜೀರ್ಣಕ್ರಿಯೆಗೆ ಸಮಸ್ಯೆಗಳಾಗುತ್ತವೆ

Pexel

ಬಾಳೆಹಣ್ಣು ಲೋಳೆಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟುಮಾಡುತ್ತದೆ.

Pexel

ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು 

Canva