ಮಕ್ಕಳಾಗಿಲ್ಲ ಅಂತ ಕೊರಗಬೇಡಿ, ಆಹಾರ ಬದಲಿಸಿದ್ರೆ ವೀರ್ಯದ ಗುಣಮಟ್ಟವೂ ಸುಧಾರಿಸುತ್ತೆ

By Reshma
Apr 24, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಫಲವಂತಿಕೆ ಸಮಸ್ಯೆಯ ಕಾರಣದಿಂದ ಹಲವರಿಗೆ ಮಕ್ಕಳಾಗುವ ವಿಚಾರದಲ್ಲಿ ತೊಂದರೆ ಎದುರಾಗುತ್ತಿದೆ. ಆದರೆ ಇದಕ್ಕೆ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಉತ್ತಮ.

ಫಲವಂತಿಕೆ ಸಮಸ್ಯೆ ಇರುವವರು ಈ ಕೆಲವು ಆಹಾರಗಳನ್ನು ತಪ್ಪದೇ ಸೇವಿಸುವುದರಿಂದ ವೀರ್ಯದ ಗುಣಮಟ್ಟದ ಸುಧಾರಿಸಿ ಮಕ್ಕಳಾಗುವ ಸಾಧ್ಯತೆ ಹೆಚ್ಚುತ್ತದೆ. 

ಮೊಟ್ಟೆ 

ಪಾಲಕ್‌ ಸೊಪ್ಪು 

ಬಾಳೆಹಣ್ಣು 

ಮಕಾಬೇರು 

ಶತಾವರಿ 

ಡಾರ್ಕ್‌ ಚಾಕೊಲೇಟ್‌ 

ವಾಲ್‌ನಟ್‌ 

ಕುಂಬಳಬೀಜ 

ಸತುವಿನಂಶ ಇರುವ ಆಹಾರಗಳು 

ಥ್ರಿಲ್ಲರ್ ಸಿನಿಮಾಗಳು

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾದ 7 ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರಗಳು

PINTEREST