ಕುಂಬಳಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳಿವು
By Reshma
Jun 28, 2024
Hindustan Times
Kannada
ಚೀನಾ ಹಾಗೂ ಭಾರತದ ಆಹಾರಪದ್ಧತಿಯ ಭಾಗವಾಗಿರುವ ಕುಂಬಳಕಾಯಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಹಲವರಿಗೆ ತಿಳಿದಿಲ್ಲ.
ಕುಂಬಳಕಾಯಿ ಸೇವನೆಯಿಂದ ಹುಣ್ಣು ನಿವಾರಣೆ, ಜೀರ್ಣಕ್ರಿಯೆ ಸುಧಾರಣೆಯಂತಹ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಕಡಿಮೆ ಕ್ಯಾಲೊರಿ, ಅತ್ಯಧಿಕ ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವ ಕುಂಬಳಕಾಯಿ ವಿವಿಧ ರೋಗಗಳನ್ನು ನಿವಾರಿಸುತ್ತದೆ.
ಇದು ಹೊಟ್ಟೆಯ ಹುಣ್ಣನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ಇದರಲ್ಲಿರುವ ಅತ್ಯಧಿಕ ನೀರು ಹಾಗೂ ನಾರಿನಾಂಶ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆಯಂಶ, ಟ್ರೈಗ್ಲಿಸರೈಡ್‌ಗಳು ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕುಂಬಳಕಾಯಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶೀಲಿಂಧ್ರ ವಿರೋಧಿ ಗುಣಗಳು ಹೇರಳವಾಗಿವೆ.
ಪ್ರತಿದಿನ ಮೊಸರು ತಿನ್ನುವುದರಿಂದಾಗುವ ಪ್ರಯೋಜನಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ