ಮಲಗಿದ ತಕ್ಷಣ ನಿದ್ದೆ ಬರ್ಬೇಕು ಅಂದ್ರೆ ಈ 5 ಆಹಾರಗಳನ್ನು ಸೇವಿಸಿ
By Reshma
Jun 16, 2024
Hindustan Times
Kannada
ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ನಾವು ಸೇವಿಸುವ ಆಹಾರವು ಮುಖ್ಯವಾಗುತ್ತದೆ. ಗುಣಮಟ್ಟದ ನಿದ್ದೆಗೆ ಸಹಾಯ ಮಾಡುವ 5 ಆಹಾರಗಳಿವು.
ಪ್ಯಾಟಿ ಫಿಶ್
ಸಾಲ್ಮನ್, ಟ್ಯೂನ್‌ದಂತಹ ಕೊಬ್ಬಿನಾಮ್ಲ ಇರುವ ಮೀನುಗಳ ಸೇವನೆಯು ರಾತ್ರಿ ವೇಳೆ ಉತ್ತಮ ನಿದ್ದೆಗೆ ಸಹಕರಿಸುತ್ತವೆ.
ರೈಸ್
ರೈಸ್‌ನಲ್ಲಿ ಕಾರ್ಬೋಹೈಡ್ರೇಟ್ ಅಂಶ ಅಧಿಕವಾಗಿದ್ದು, ಇದು ನಿದ್ದೆಯ ಗುಣಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ.
ಒಣಹಣ್ಣುಗಳು
ಬಾದಾಮಿ, ಪಿಸ್ತಾ ಹಾಗೂ ವಾಲ್‌ನಟ್‌ನಂತಹ ಒಣಹಣ್ಣುಗಳನ್ನು ಕೂಡ ನಿದ್ದೆಗೆ ಸಹಕರಿಸುತ್ತವೆ.
ಹಾಲು
ಹಾಲಿನಲ್ಲಿ ಮೆಲಟೋನಿನ್ ಅಂಶ ಸಮೃದ್ಧವಾಗಿದ್ದು, ಇದು ನಿದ್ದೆಯ ಹಾರ್ಮೋನ್ ಆಗಿರುವ ಕಾರಣ ನೆಮ್ಮದಿಯ ನಿದ್ದೆಗೆ ಕಾರಣವಾಗುತ್ತದೆ.
ಮೊಸರು
ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು ಇದು ಮಲಗಿದ ತಕ್ಷಣ ನಿದ್ದೆ ಬರಲು ಸಹಕಾರಿ.
ಬ್ರೆಡ್ ಪಕೋಡ: ಸಂಜೆ ಚಹಾ ಜೊತೆಗೆ ಸೇವಿಸಲು ಬೆಸ್ಟ್ ಆಯ್ಕೆ ಇದು
Pinterest
ಮುಂದಿನ ಸ್ಟೋರಿ ಕ್ಲಿಕ್ ಮಾಡಿ