ಮೊಟ್ಟೆಯಿಂದ ಡೈರಿ ಉತ್ಪನ್ನಗಳವರೆಗೆ; ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರಗಳಿವು

By Raghavendra M Y
Jun 12, 2024

Hindustan Times
Kannada

ಕೋಬಾಲಾಮಿನ್ ಎಂದು ಕರೆಯುವ ವಿಟಮಿನ್ ಬಿ12 ಮೆದುಳು, ನರಗಳ ಉತ್ತಮ ನಿರ್ವಹವಣೆ, ಕೆಂಪು ರಕ್ತಕಣಗಳ ಉತ್ಪಾದನೆಗೆ ನಿರ್ಣಾಯಕವಾಗಿದೆ

ವಿಟಮಿನ್ ಬಿ 12 ನೈಸರ್ಗಿಕವಾಗಿ ವಿವಿಧ ಪ್ರಾಣಿ ಮೂಲದ ಆಹಾರ ಮತ್ತು ಕೆಲವು ಬಲವರ್ಧಿತ ಉತ್ಪನ್ನಗಳಲ್ಲಿ ಕಂಡು ಬರುತ್ತದೆ

ವಿಟಿಮಿನ್ ಬಿ 12 ಸಮೃದ್ಧವಾಗಿರುವ 5 ಆಹಾರಗಳನ್ನು ಇಲ್ಲಿ ತಿಳಿಯೋಣ

ಮೊಟ್ಟೆ: ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಬಿ12 ಹೆಚ್ಚಿನ ಪ್ರಮಾಣದಲ್ಲಿದೆ. ಗರಿಷ್ಠ ಪ್ರಮಾಣದ ವಿಟಮಿನ್‌ಗಾಗಿ ಇಡೀ ಮೊಟ್ಟೆಯನ್ನ ಸೇವಿಸಬೇಕು

ಟ್ಯೂನ ಮೀನು: ಈ ಮೀನಿನಲ್ಲಿ ವಿಟಮಿನ್ ಬಿ 12 ಸಮೃದ್ಧವಾಗಿದೆ. ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ಸಹಕಾರಿ

ಹಾಲು, ಡೈರಿ ಉತ್ಪನ್ನಗಳು: ಹಾಲು, ಚೀಸ್, ಮೊಸರಿನಲ್ಲಿ ವಿಟಮಿನ್ ಬಿ 12 ಹೇರಳವಾಗಿದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯನ್ನು ನೀಡುತ್ತೆ. ಮೂಳೆಗಳ ಆರೋಗ್ಯಕ್ಕೆ ಸಹಕಾರಿ

ಧಾನ್ಯಗಳು: ಅನೇಕ ಧಾನ್ಯಗಳಲ್ಲಿ ವಿಟಮಿನ್ ಬಿ12 ಇರುತ್ತವೆ. ಇದು ಸಸ್ಯಹಾರಿಗಳಿಗೆ ಉತ್ತಮ ಆಹಾರವಾಗಿದೆ

ಚಿಕನ್ ಬ್ರೆಸ್ಟ್: ಪ್ರೊಟೀನ್‌ಗಳ ಮೂಲ ಚಿಕನ್ ಬ್ರೆಸ್ಟ್. ವಿಟಮಿನ್ ಬಿ 12 ಅನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುತ್ತೆ. ವಿವಿಧ ಆಹಾರಗಳಲ್ಲಿ ಚಿಕನ್ ಬ್ರೆಸ್ಟ್ ಬಳಸಬಹುದು

ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ