ಹೃದಯದ ಆರೋಗ್ಯ ವೃದ್ಧಿಸುವ ಆಹಾರಗಳಿವು 

By Reshma
Jun 16, 2024

Hindustan Times
Kannada

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದು. ಹೃದಯ ಆರೋಗ್ಯಕ್ಕೆ ವ್ಯಾಯಾಮ, ನಡಿಗೆ ಜೊತೆಗೆ ನಾವು ಸೇವಿಸುವ ಆಹಾರವು ಮುಖ್ಯವಾಗುತ್ತದೆ. 

ಹೃದಯದ ಆರೋಗ್ಯ ವೃದ್ಧಿಯಾಗಲು ಕೆಲವು ಆಹಾರಗಳು ನೆರವಾಗುತ್ತೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ.

ಮೀನು

ಸೊಪ್ಪು ತರಕಾರಿ 

ಒಣಹಣ್ಣು, ಬೀಜಗಳು 

ಧಾನ್ಯಗಳು

ಬೆರ್ರಿ ಹಣ್ಣುಗಳು

ಬ್ರೌನ್ ರೈಸ್

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು