ರೇಷ್ಮೆಯಂಥ ಕೂದಲು ಬೇಕೆನ್ನುವ ಆಸೆಯಿದ್ದರೆ ಈ ಬೀಜಗಳನ್ನು ಸೇವಿಸಿ

By Raghavendra M Y
Jul 03, 2024

Hindustan Times
Kannada

ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ಸೇವಿಸುವುದರಿಂದ ಕೂದಲು ಹೊಳೆಯುವತ್ತದೆ

ಆಹಾರದಲ್ಲಿ ಕೆಲವು ರೀತಿಯ ಬೀಜಗಳನ್ನು ತಿನ್ನುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು. ಪ್ರತಿದಿನ ಯಾವ ರೀತಿಯ ಬೀಜಗಳನ್ನು ತಿನ್ನಬೇಕು ಎಂಬುದನ್ನ ತಿಳಿಯಿರಿ

ಚಿಯಾ ಬೀಜ

ಅಗಸೆ ಬೀಜ

ಎಳ್ಳು

ಸೂರ್ಯಕಾಂತಿ ಬೀಜ

ಮೆಂತ್ಯ ಬೀಜಗಳು

ಕನ್ನಡಿಗರ ಮನಗೆದ್ದ ಕೆಎಸ್‌ ಅಶ್ವಥ್‌ ನೆನಪು ಸದಾ ಹಸಿರು