ಪ್ರವಾಸಕ್ಕೆ ಹೋಗುವಾಗ ಈ ಆರೋಗ್ಯಕರ ಆಹಾರ ನಿಮ್ಮ ಜೊತೆಗಿರಲಿ

By Raghavendra M Y
Apr 25, 2024

Hindustan Times
Kannada

ನೀವು ಬೇರೆ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದುವ ಬಟ್ಟೆಗಳನ್ನ ಪ್ಯಾಕ್ ಮಾಡಿಕೊಳ್ಳುತ್ತೀರಿ

ಬೇಸಿಗೆ ರಜೆ ಇರುವುದರಿಂದ ಬಹುತೇಕರು ಪ್ರವಾಸಕ್ಕೆ ಹೋಗುತ್ತಾರೆ

ನಿಮ್ಮ ಪ್ರಯಾಣ ಹೆಚ್ಚು ಖುಷಿಯಿಂದ ಕೂಡಿರಲು ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ

 ಪ್ರವಾಸದ ಸಂತೋಷವನ್ನು ದ್ವಿಗುಣಗೊಳಿಸಲು ಕೆಲ ಆಹಾರ ತನಿಸುಗಳು ನಿಮ್ಮ ಜೊತೆಗಿರಬೇಕು

ಪ್ರವಾಸಕ್ಕೆ ಹೋಗುವಾಗ ಸಿಹಿ ಜೋಳ ನಿಮ್ಮೊಂದಿಗಿರಲಿ. ಹೊರಗಿನ ಅನಾರೋಗ್ಯಕರ ತಿಂಡಿಗಳಿಗಿಂತ ಇದು ಉತ್ತಮ

ಜೋಳದಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಇದನ್ನ ತಿಂದರೆ ಹೊಟ್ಟೆ ತುಂಬಿದಂತಾಗುತ್ತದೆ

ಪ್ರವಾಸದಲ್ಲಿ ಪಾಪ್‌ಕಾರ್ನ್‌ ಉತ್ತಮ ಆಯ್ಕೆಯಾಗಿದೆ

ಪಾಪ್‌ಕಾರ್ನ್‌ನಲ್ಲಿರುವ ಫೈಬರ್ ಮತ್ತು ಕಡಿಮೆ ಕ್ಯಾಲೋರಿ ನಿಮ್ಮನ್ನು ಫಿಟ್ ಆಗಿರಿಸಲು ಸಹಾಯ ಮಾಡುತ್ತೆ

ದೂರದ ಪ್ರಮಾಣ ನಿಮ್ಮದ್ದಾಗಿದ್ದರೆ ಪಾಪ್ ಕಾರ್ನ್ ನಿಮ್ಮೊಂದಿಗೆ ಕೊಂಡೊಯ್ಯಿರಿ

ಪಾಪ್ ಕಾರ್ನ್‌ನಲ್ಲಿ ಹೇರಳವಾದ ಪ್ರೊಟೀನ್ ಇದ್ದು, ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತೆ

ನಕಲಿ ಸುದ್ದಿಗಳಿಗೆ ಜಸ್ಪ್ರೀತ್ ಬುಮ್ರಾ ಸ್ಪಷ್ಟನೆ