ಬೇಸಿಗೆಯಲ್ಲಿ ಕರ್ಬೂಜ ಸೇವನೆಯಿಂದಾಗುವ 7 ಅದ್ಭುತ ಪ್ರಯೋಜನಗಳಿವು
By Reshma
May 11, 2024
Hindustan Times
Kannada
ಕರ್ಬೂಜ ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ ಹಾಗೂ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ
ಇದರಲ್ಲಿ ಶೇ 90ರಷ್ಟು ನೀರಿನಾಂಶವಿರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಇದರ ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ
ಬೇಸಿಗೆಯಲ್ಲಿ ಕರ್ಬೂಜದ ಜ್ಯೂಸ್ ಕುಡಿಯುವುದರಿಂದ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ
ಸಂಶೋಧನೆಗಳ ಪ್ರಕಾರ ಕರ್ಬೂಜದಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತವೆ
ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಸಹಜ. ಇದರ ನಿವಾರಣೆಗೆ ಕರ್ಬೂಜದ ಸೇವನೆ ಉತ್ತಮ
5 ರಿಂದ 10 ಗ್ರಾಂ ಕಲ್ಲಂಗಡಿ ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳ ನೋವಿನಿಂದ ಪರಿಹಾರ ಸಿಗುತ್ತದೆ
ಕಣ್ಣಿನ ಸಮಸ್ಯೆ ಇರುವವರು ಕರ್ಬೂಜ ಸೇವಿಸಬೇಕು
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರಿಂದ ಸಲಹೆ ಪಡೆಯಿರಿ
ಅಮೆರಿಕ ನೂತನ ಅಧ್ಯಕ್ಷ ಟ್ರಂಪ್ಗೆ ಸಿಗುವ ವೇತನ, ಸೌಲಭ್ಯಗಳೇನು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ