Passion Fruits: ಪ್ಯಾಶನ್ ಹಣ್ಣಿನ 10 ಆರೋಗ್ಯ ಪ್ರಯೋಜನಗಳು, ಹೃದಯ ಚರ್ಮದ ಆರೋಗ್ಯಕ್ಕೆ ಸೇವಿಸಿ ಕೃಷ್ಣಫಲ
pixa bay
By Praveen Chandra B Sep 23, 2023
Hindustan Times Kannada
Passion Fruit Benefits: ಪ್ಯಾಶನ್ ಹಣ್ಣು ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಿಹಿ ಹುಳಿ ರುಚಿ ಮತ್ತು ವಿಶೇಷ ಪರಿಮಳ ಹೊಂದಿರುವ ಈ ಹಣ್ಣನ್ನು ಕನ್ನಡದಲ್ಲಿ ಕೃಷ್ಣ ಫಲ ಎಂದು ಕರೆಯುತ್ತಾರೆ.
pixa bay
1. ಪ್ಯಾಶನ್ ಹಣ್ಣಿನ ಸಿಪ್ಪೆಯು ಉರಿಯೂತ ನಿವಾರಕ.
2. ಹೃದಯದ ಆರೋಗ್ಯ ಉತ್ತಮಪಡಿಸುತ್ತದೆ.
pixa bay
3. ಚರ್ಮದ ಆರೋಗ್ಯ ಉತ್ತಮಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ, ರಿಬೋಫ್ಲಾವಿನ್, ಕ್ಯಾರೋಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯಕ್ಕೆ ಪೂರಕ.
pixa bay
4. ಮಧುಮೇಹಿಗಳಿಗೆ ಇನ್ಸುಲಿನ್ ಪ್ರಮಾಣ ಕಾಪಾಡಿಕೊಳ್ಳಲು ನೆರವಾಗುತ್ತದೆ.
pixa bay
5. ರೋಗ ನಿರೋಧಕತೆ ಹೆಚ್ಚಿಸುತ್ತದೆ.
pixa bay
6. ರಕ್ತಕಣಗಳನ್ನು ಹೆಚ್ಚಿಸಿ ಆರೋಗ್ಯ ಉತ್ತಮವಾಗಿಸಲು ನೆರವಾಗುತ್ತದೆ.
pixa bay
7. ಜ್ವರ, ನೆಗಡಿ ಇತರೆ ಕಾಯಿಲೆಗಳಿಂದ ದೂರ ಇರಲು ಸಹಕಾರಿ.
pixa bay
8. ಆತಂಕ ನಿವಾರಣೆಗೆ, ನಿದ್ರಾಹೀನತೆ ಕಡಿಮೆ ಮಾಡಲು ಸಹಾಯಕ.
pixa bay
9. ಮೂಳೆಯ ಸಾಂದ್ರತೆ ಹೆಚ್ಚಿಸುತ್ತದೆ.
pixa bay
10. ತೂಕ ನಷ್ಟಕ್ಕೆ ನೆರವು ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ.
pixa bay
ಹೀಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕೃಷ್ಣಫಲ ಕೆಲವರಿಗೆ ಅಲರ್ಜಿ ತೊಂದರೆ ಉಂಟು ಮಾಡಬಹುದು.
pixa bay
ರಜೆಯ ಮಜೆಯಲ್ಲಿದ್ದಾಗ ಆಫೀಸ್ ಕೆಲಸದ ಬಗ್ಗೆ ಯೋಚಿಸದಿರಲು ಹೀಗೆ ಮಾಡಿ