ಬಿಸಿಲು ಮಳೆಯ ನಡುವೆ ಕಾಡುವ ಸಾಮಾನ್ಯ ಕಾಯಿಲೆಗಳಿವು; ಆರೋಗ್ಯದ ನಿರ್ಲಕ್ಷ್ಯ ಸಲ್ಲ
By Reshma May 22, 2024
Hindustan Times Kannada
ಕಳೆದ ಒಂದಿಷ್ಟು ದಿನಗಳಿಂದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಕೆಲವೆಡೆ ಬಿಸಿಲಿನ ತಾಪ ಇನ್ನೂ ಕಡಿಮೆಯಾಗಿಲ್ಲ. ಬಿಸಿಲು-ಮಳೆಯ ಕಣ್ಣಮುಚ್ಚಾಲೆಯ ನಡುವೆ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು.
ಬಿಸಿಲು ಮಳೆ ಎರಡೂ ಕಾಣಿಸಿದಾಗ ಸೊಳ್ಳೆಗಳ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ.
ಈ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಿವು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದರಷ್ಟೇ ಆರೋಗ್ಯ ಸ್ಥಿರವಾಗಿರಲು ಸಾಧ್ಯ. ಹಾಗಾಗಿ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ.
ಮಲೇರಿಯಾ
ಚಿಕುನ್ ಗುನ್ಯಾ
ಕಾಲರಾ
ಡೆಂಗ್ಯೂ
ಡಯಾರಿಯಾ
ವೈರಲ್ ಜ್ವರ
ಕರುಳಿನ ಸೋಂಕು
ಜಾಂಡಿಸ್
ನೆಗಡಿ ಕೆಮ್ಮು
ಫುಡ್ ಪಾಯಿಸನಿಂಗ್
ಬಜೆಟ್‌ಗಿಂತ 5 ಪಟ್ಟು ಹೆಚ್ಚು ಗಳಿಕೆ ಕಂಡ ಸೂಪರ್‌ಹಿಟ್ ಹಿಂದಿ ಸಿನಿಮಾಗಳು