ಈ ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಹೀರೇಕಾಯಿ ತಿನ್ನಬಾರದು 

By Reshma
Jun 30, 2024

Hindustan Times
Kannada

ಹೀರೆಕಾಯಿಯಲ್ಲಿ ಆರೋಗ್ಯಕ್ಕೆ ಅಗತ್ಯವಾಗಿರುವ ಅವಶ್ಯ ಪೋಷಕಾಂಶಗಳು ಲಭ್ಯವಿರುತ್ತವೆ. 

ಇದನ್ನು ನಿರಂತರವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

Enter text Here

ಅದಾಗ್ಯೂ ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಹೀರೆಕಾಯಿ ಒಳ್ಳೆಯದಲ್ಲ. 

ಯಾವ ಸಮಸ್ಯೆ ಇರುವವರು ಹೀರೆಕಾಯಿ ತಿನ್ನಬಾರದು ಎಂಬ ವಿವರ ಇಲ್ಲಿದೆ. 

ಆರೋಗ್ಯ ತಜ್ಞರ ಪ್ರಕಾರ ಅತಿಸಾರದ ಸಮಸ್ಯೆ ಇರುವವರು ಸೋರೆಕಾಯಿ ತಿನ್ನಬಾರದು. ಇದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಬಹುದು.

ಹೀರೆಕಾಯಿ ಕೆಲವರಿಗೆ ಅಲರ್ಜಿ ಇರುತ್ತದೆ. ಇದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಅಂತಹವರು ತಿನ್ನದೇ ಇರುವುದು ಉತ್ತಮ. 

ಆರೋಗ್ಯ ತಜ್ಞರ ಪ್ರಕಾರ ಗರ್ಭಿಣಿಯರು ಹೀರೆಕಾಯಿಯನ್ನು ಸೀಮಿತವಾಗಿ ತಿನ್ನಬೇಕು. ಇದನ್ನು ಅತಿಯಾದ ತಿನ್ನುವುದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. 

ವಾಂತಿ, ಭೇದಿ ಸಮಸ್ಯೆ ಇರುವವರ ಹೀರೆಕಾಯಿ ತಿನ್ನುವುದನ್ನು ತಪ್ಪಿಸಬೇಕು. 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು