ಬೇಸಿಗೆಯಲ್ಲಿ ಆರೋಗ್ಯಕ್ಕೆ ಎಳನೀರು ಬೆಸ್ಟ್ ಕಣ್ರೀ
By Reshma
Apr 23, 2024
Hindustan Times
Kannada
ಬೇಸಿಗೆಯಲ್ಲಿ ದಾಹ ತಣಿಸುವ ಪಾನೀಯಗಳ ಪಟ್ಟಿಯಲ್ಲಿ ಎಳನೀರಿಗೆ ಅಗ್ರಸ್ಥಾನವಿದೆ. ಇದು ಹಲವು ಪೋಷಕಾಂಶಗಳ ಆಗರವೂ ಆಗಿದೆ.
ಎಳನೀರು ಆಂಟಿ ವೈರಲ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಎಳನೀರಿನಲ್ಲಿರುವ ಕ್ಯಾಲ್ಷಿಯಂ ಅಂಶವು ಮೂಳೆ ಹಾಗೂ ಸ್ನಾಯುಗಳನ್ನ ಸದೃಢಗೊಳಿಸುತ್ತದೆ.
ಎಳನೀರು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಲು ಸಹಕಾರಿ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಉತ್ತಮ.
ಎಳನೀರು ಕುಡಿಯುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ.
ಎಳನೀರು ತೂಕ ಇಳಿಕೆಗೂ ಬೆಸ್ಟ್.
ಬಾಲಿವುಡ್ ನಟಿ ರವೀನಾ ಟಂಡನ್ ಮಸ್ತ್ ಮಸ್ತ್ ಫೋಟೋಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ