ಜಪಾನಿಗರ ದೀರ್ಘಾಯಸ್ಸಿನ ಗುಟ್ಟು ಇಲ್ಲಿದೆ, ನೀವೂ ತಿಳ್ಕೊಳ್ಳಿ
By Reshma
Sep 28, 2024
Hindustan Times
Kannada
ಜಪಾನ್‌ನವರು ರೈನ್‌ಬೋ ಡಯೆಟ್ ಫಾಲೋ ಮಾಡುತ್ತಾರೆ. ಅಂದರೆ ವಿವಿಧ ಬಣ್ಣದ ತರಕಾರಿ, ಹಣ್ಣುಗಳನ್ನು ಸೇವಿಸುವುದು
ಜಪಾನಿಯರು ದಿನಕ್ಕೆ 5 ಬಾರಿ ತರಕಾರಿಗಳನ್ನು ತಿನ್ನುತ್ತಾರೆ
ಜಪಾನಿಯರು ಅಕ್ಕಿ ಮತ್ತು ಜಪಾನೀಸ್ ನೂಡಲ್ಸ್ ಹೆಚ್ಚು ತಿನ್ನುತ್ತಾರೆ
ವಾರದಲ್ಲಿ ಎರಡು ಬಾರಿ ಹಂದಿಮಾಂಸ ಮತ್ತು ಮೀನಿನ ಕರಿ ತಿನ್ನುತ್ತಾರೆ
ಜಪಾನಿಗರು ಸಕ್ಕರೆ ಸೇರಿಸದ ಆಹಾರವನ್ನು ಪ್ರತಿನಿತ್ಯ ಸೇವಿಸುತ್ತಾರೆ
ಬಹುತೇಕ ಜಪಾನಿಗರು ಕಾಲ್ನಡಿಗೆ ಮತ್ತು ಸೈಕಲ್ ಮೂಲಕ ಪ್ರಯಾಣಿಸುತ್ತಾರೆ
ಶೇ 80ರಷ್ಟು ಆಹಾರದ ನಂತರ ಶೇ 20ರಷ್ಟು ಹೊಟ್ಟೆ ಖಾಲಿ ಇರುತ್ತೆ
ಜಪಾನಿಗರು ಸದಾ ನಗುತ್ತಿರುತ್ತಾರೆ. ಅವರು ಒಂಟಿತನ ದ್ವೇಷಿಸುತ್ತಿರುತ್ತಾರೆ. ಇದು ಕೂಡ ಅವರ ಸುದೀರ್ಘ ಆರೋಗ್ಯದ ಗುಟ್ಟು
ಜಪಾನಿಯರು ಬಹಳಷ್ಟು ಹುದುಗಿಸಿದ ಆಹಾರವನ್ನು ಸೇವಿಸುತ್ತಾರೆ
ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ