ತೂಕ ನಷ್ಟ ಸೇರಿ ಮಾವಿನಹಣ್ಣು ಸೇವನೆಯಿಂದ ಸಿಗುವ 5 ಪ್ರಯೋಜನಗಳಿವು

By Raghavendra M Y
Jun 12, 2024

Hindustan Times
Kannada

ಮಾವಿನ ಹಣ್ಣು ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವೊಂದನ್ನ ಇಲ್ಲಿ ನೀಡಲಾಗಿದೆ

ಕರುಳಿ ಆರೋಗ್ಯ ಸುಧಾರಣೆ

ಮಾವಿನ ಹಣ್ಣಿನಲ್ಲಿ ಕರಗುವ, ಕರಗದ ನಾರಿನಂಶವಿದೆ. ಕರುಳಿನ ಆರೋಗ್ಯ ಉತ್ತೇಜಿಸಿ ಮಲಬದ್ಧತೆಯಂತಹ ಸಮಸ್ಯೆಯನ್ನ ತಡೆಯಲು ನೆರವಾಗುತ್ತೆ

ತೂಕ ನಷ್ಟಕ್ಕೆ ಸಹಾಯ

ಕಡಿಮೆ ಕ್ಯಾಲೋರಿಯ ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ಕರಗುವ ಫೈಬರ್‌ ಸಮೃದ್ಧವಾಗಿದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತೆ

ಕೂದಲು ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ

ಮಾವಿನ ಹಣ್ಣುಗಳಲ್ಲಿ ವಿಟಮಿನ್ ಎ, ಸಿ, ಇ ಹೆಚ್ಚಿರುತ್ತದೆ. ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು, ಚರ್ಮ, ಕೂದಲಿನ ಆರೋಗ್ಯ ಸುಧಾರಿಸಲು ಸಹಕಾರಿ

ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತೆ

ಮಾವಿನ ಹಣ್ಣಿನಲ್ಲಿ ಕರಗುವ ಫೈಬರ್ ಇದ್ದು, ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ರಕ್ತ ಮತ್ತು ಆಮ್ಲಜನಕದ ಹರಿವನ್ನ ತಡೆಯುತ್ತೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ಮಾವಿನ ಹಣ್ಣುಗಳಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಪೋಷಕಾಂಶಗಳಾದ ವಿಟಮಿನ್ ಎ, ಸಿ ಹೇರಳವಾಗಿದೆ. ರೋಗದ ವಿರುದ್ಧ ಹೋರಾಡಲು, ರೋಗ ನಿರೋಧ ಶಕ್ತಿ ಹೆಚ್ಚಳಕ್ಕೆ ನೆರವಾಗುತ್ತೆ

ಅಪಾಯದಲ್ಲಿ ಸಿಲುಕಿದ ಕೀರ್ತಿ; ಇದೆಲ್ಲ ಕಾವೇರಿ ಉಪಾಯ