ಊಟ ಮಾಡಿದ ತಕ್ಷಣ ಈ 5 ಕೆಲಸಗಳನ್ನು ಎಂದಿಗೂ ಮಾಡಬಾರದು
By Reshma
May 23, 2025
Hindustan Times
Kannada
ಊಟವಾದ ತಕ್ಷಣ ನೀರು ಕುಡಿಯಬಾರದು, ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ
ಊಟದ ನಂತರ ಹಣ್ಣು ತಿನ್ನುವುದರಿಂದ ಗ್ಯಾಸ್ಟಿಕ್, ಹೊಟ್ಟೆಯುಬ್ಬರದ ಸಮಸ್ಯೆ ಎದುರಾಗುತ್ತದೆ
ಚಹಾದಲ್ಲಿರುವ ಅಂಶಗಳು ಕಬ್ಬಿಣದ ಹೀರುಕೊಳ್ಳುವಿಕೆಯನ್ನು ತಡೆಯುತ್ತದೆ, ಆದ್ದರಿಂದ ಊಟ ಮಾಡಿದ ತಕ್ಷಣ ಚಹಾ ಕುಡಿಯಬಾರದು
ತಿಂದ ತಕ್ಷಣ ವ್ಯಾಯಾಮ ಮಾಡುವುದರಿಂದ ಹೊಟ್ಟೆಯ ಸಮಸ್ಯೆ ಎದುರಾಗಬಹುದು
ಊಟದ ನಂತರ ಸ್ನಾನ ಮಾಡುವುದು ದೇಹದ ಉಷ್ಣತೆ ಮೇಲೆ ಪರಿಣಾಮ ಬೀರುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಗೂ ಕಾರಣವಾಗುತ್ತದೆ
ಈ ಯಾವುದೇ ಕೆಲಸ ಮಾಡಬೇಕೆಂದರೂ ಊಟದ ನಂತರ ಕನಿಷ್ಠ 30 ನಿಮಿಷಗಳ ಕಾಲ ಕಾಯಬೇಕು
ಊಟ ಮಾಡುವ 30 ನಿಮಿಷಗಳ ಮೊದಲು ಮತ್ತು ಊಟ ಮಾಡಿದ 1 ಗಂಟೆಯ ನಂತರ ನೀರು ಕುಡಿಯುವುದು ಉತ್ತಮ
ಊಟ ಮಾಡಲು ಕನಿಷ್ಠ 1 ಗಂಟೆ ಇರುವಾಗ ಅಥವಾ 2 ಗಂಟೆಯ ನಂತರ ಹಣ್ಣು ತಿನ್ನಿ
ಊಟ ಮಾಡಿ ಕನಿಷ್ಠ 2 ಗಂಟೆಯ ನಂತರ ವ್ಯಾಯಾಮ ಮಾಡಬೇಕು. ನಡಿಗೆಯಂತಹ ಲಘು ಚಟುವಟಿಕೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ
ಊಟ ಮಾಡಿ 30 ನಿಮಿಷಗಳ ನಂತರ ಸ್ನಾನ ಮಾಡಬೇಕು
ಊಟ ಮಾಡಿ 30 ನಿಮಿಷಗಳ ನಂತರ ಸ್ನಾನ ಮಾಡಬೇಕು
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ