ಈರುಳ್ಳಿ ದಂಟಿನ 7 ಆರೋಗ್ಯ ಪ್ರಯೋಜನಗಳು

Image Credits: Adobe Stock

By Priyanka Gowda
May 26, 2025

Hindustan Times
Kannada

ಈರುಳ್ಳಿ ದಂಟಿನ ಸಲಾಡ್ ಮತ್ತು ಸೂಪ್‍ಗಳಿಗೆ ಬಹಳ ರುಚಿಕರವಾಗಿರುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈರುಳ್ಳಿ ದಂಟು ತಿನ್ನುವುದರ 7 ಆರೋಗ್ಯ ಪ್ರಯೋಜನಗಳು ಇಲ್ಲಿವೆ.

Image Credits: Adobe Stock

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

Image Credits: Adobe Stock

ಈರುಳ್ಳಿ ದಂಟಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

Image Credits : Adobe Stock

ಹೃದಯಕ್ಕೆ ಒಳ್ಳೆಯದು

Image Credits: Adobe Stock

ಈರುಳ್ಳಿ ದಂಟಿನಲ್ಲಿ ಅಲಿಸಿನ್ ಮತ್ತು ಕ್ವೆರ್ಸೆಟಿನ್‌ನಂತಹ ಸಂಯುಕ್ತಗಳಿವೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ.

Image Credits: Adobe Stock

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

Image Credits: Adobe Stock

ಈರುಳ್ಳಿ ದಂಟು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

Image Credits: Adobe Stock

ಆರೋಗ್ಯಕರ ಚರ್ಮ

Image Credits: Adobe Stock

ಈರುಳ್ಳಿ ದಂಟಿನಲ್ಲಿ ವಿಟಮಿನ್ ಎ ಮತ್ತು ಸಿ ಇದ್ದು, ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಜೀವಸತ್ವಗಳು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತವೆ ಮತ್ತು ಫ್ರೀ ರಾಡಿಕಲ್‍ಗಳ ವಿರುದ್ಧ ಹೋರಾಡುತ್ತವೆ.

Image Credits: Adobe Stock

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

Image Credits: Adobe Stock

ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಈರುಳ್ಳಿ ದಂಟು ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. 

Image Credits: Adobe Stock

ಮೂಳೆಗಳನ್ನು ಬಲಪಡಿಸುತ್ತದೆ

Image Credits: Adobe Stock

ಈರುಳ್ಳಿ ದಂಟು ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದು ಬಲವಾದ ಮತ್ತು ಆರೋಗ್ಯಕರ ಮೂಳೆಗಳಿಗೆ ಪ್ರಯೋಜನಕಾರಿಯಾಗಿದೆ.

Image Credits: Adobe Stock

ಸ್ನಾಯು ಸೆಳೆತವನ್ನು ನಿವಾರಿಸುತ್ತದೆ

Image Credits: Adobe Stock

ಈರುಳ್ಳಿ ದಂಟಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್, ಖನಿಜಗಳನ್ನು ಹೊಂದಿರುತ್ತವೆ. ಇದು ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

Image Credits: Adobe Stock

ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ; ಮೇ 27ರ ದಿನಭವಿಷ್ಯ