ಪ್ರತಿದಿನ 1 ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದಾಗುವ 7 ಪ್ರಯೋಜನಗಳು

pixa bay

By Reshma
Nov 07, 2024

Hindustan Times
Kannada

ದಾಳಿಂಬೆ ರಸವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ 

pixa bay

ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ 

pixa bay

ಹೃದಯದ ಆರೋಗ್ಯ ಸುಧಾರಿಸಲು ದಾಳಿಂಬೆ ಜ್ಯೂಸ್ ಕುಡಿಯುವುದು ಅಗತ್ಯ 

pixa bay

ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯು ನಿಯಂತ್ರಣಕ್ಕೆ ಬರುತ್ತದೆ

pixa bay

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೂ ದಾಳಿಂಬೆ ಜ್ಯೂಸ್ ಕುಡಿಯವುದು ಉತ್ತಮ 

pixa bay

ದಾಳಿಂಬೆ ಜ್ಯೂಸ್ ಮೆದುಳಿನ ಕಾರ್ಯ ಚಟುವಟಿಕೆಯನ್ನು ಸುಧಾರಿಸುತ್ತದೆ

pixa bay

ಗರ್ಭಾಶಯದ ಸಮಸ್ಯೆ ನಿವಾರಣೆಗೂ ದಾಳಿಂಬೆ ಜ್ಯೂಸ್ ಕುಡಿಯುವುದು ಉತ್ತಮ 

pixa bay

ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು