ಅತಿಯಾದ ಜಾಮೂನ್ ತಿನ್ನುವುದರಿಂದ ಆಗುವ 7 ಆರೋಗ್ಯ ಸಮಸ್ಯೆಗಳಿವು

By Raghavendra M Y
Jun 23, 2024

Hindustan Times
Kannada

ಗುಲಾಬ್ ಜಾಮೂನ್ ಅನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ

ಪ್ರತಿನಿತ್ಯ ಹೆಚ್ಚು ಗುಲಾಬ್ ಜಾಮೂನ್‌ ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಹಾನಿಯ ಬಗ್ಗೆ ತಿಳಿಯೋಣ

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಗುಲಾಬ್ ಜಾಮೂನ್ ಸೇವಿಸುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತೆ

ಪ್ರತಿ ದಿನ ಹೆಚ್ಚು ಪ್ರಮಾಣದಲ್ಲಿ ಗುಲಾಬ್ ಜಾಮೂನ್ ತಿನ್ನುವುದರಿಂದ ದೇಹದಲ್ಲಿನ ಮೂಳೆಗಳು ದುರ್ಬಲಗೊಳ್ಳುತ್ತವೆ

 ನಿತ್ಯ ಜಾಮೂನ್ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಬಹುದು

ಪ್ರತಿ ದಿನ ಅಧಿಕ ಪ್ರಮಾಣದಲ್ಲಿ ಗುಲಾಬ್ ಜಾಮೂನ್ ತಿನ್ನುವುದರಿಂದ ಮಧುಮೇಹದ ಗಂಭೀರ ಕಾಯಿಲೆಗೆ ಕಾರಣವಾಗುತ್ತೆ

ಗುಲಾಬ್ ಜಾಮೂನ್ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಪ್ರತಿದಿನ ಹೆಚ್ಚು ಜಾಮೂನ್ ತಿಂದರೆ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತೆ

ಜಾಮೂನ್ ಅಧಿಕ ಪ್ರಮಾಣದಲ್ಲಿ ತಿಂದರೆ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತೆ

ಗುಲಾಬ್ ಜಾಮನ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ರೀತಿಯ ವಿಶೇಷ ಮಾಹಿತಿಗಾಗಿ ತಜ್ಞರಿಂದ ಸರಿಯಾದ ಸಲಹೆಯನ್ನು ಪಡೆಯಿರಿ

ಸಪ್ತಮಿ ಗೌಡ ಫೋಟೋಗಳಿಗೆ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಕಾಮೆಂಟ್‌ ಹಾಕಿದ ಇನ್ನೋರ್ವ ನಟಿ