ಪಪ್ಪಾಯಿ ಬೀಜಗಳು ಮುಟ್ಟಿನ ನೋವು ಕಡಿಮೆ ಮಾಡುತ್ತದೆ

By Meghana B
Sep 29, 2023

Hindustan Times
Kannada

ಜೀರ್ಣಕ್ರಿಯೆಗೆ ಒಳ್ಳೆಯದು

ಉರಿಯೂತ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್​ ಕಡಿಮೆ ಮಾಡಿ ತೂಕ ಇಳಿಕೆಗೆ ಸಹಕಾರಿ 

ರೋಗನಿರೋಧಕ ಶಕ್ತಿ ಹೆಚ್ಚಿಸಿ ಸೋಂಕಿನಿಂದ ರಕ್ಷಿಸುತ್ತದೆ

ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆ

ಕರುಳಿನ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ

ಪಪ್ಪಾಯಿ ಬೀಜ ಕಹಿ ಇರುತ್ತೆ. ಅದನ್ನ ನೇರವಾಗಿ ಸೇವಿಸಬೇಕೆಂದೇನಿಲ್ಲ

ಪಪ್ಪಾಯಿ ಬೀಜಗಳನ್ನು ಸೇವಿಸುವ ಸರಿಯಾದ ವಿಧಾನವೆಂದರೆ ಅವುಗಳನ್ನು ಒಣಗಿಸಿ ಪುಡಿ ಮಾಡಿ, ಇದನ್ನು ಜ್ಯೂಸ್​, ಸ್ಮೂಥಿ, ಸಲಾಡ್‌, ಸಿಹಿತಿಂಡಿ ಅಥವಾ ಇತರ ಭಕ್ಷ್ಯಗಳಿಗೆ ಸೇರಿಸಿ ತಿನ್ನಿ. 

ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ