ಥೈರಾಯ್ಡ್ ಕಾರ್ಯಕ್ಕೆ ಅಡ್ಡಿಪಡಿಸುವ ಆಲ್ಕೋಹಾಲ್
By HT Kannada Desk
Jan 18, 2024
Hindustan Times
Kannada
ಆಲ್ಕೋಹಾಲ್ ಥೈರಾಯ್ಡ್ ಮೇಲೆ ಮಾತ್ರವಲ್ಲ ಇಡೀ ಶರೀರದ ಮೇಲೆ ಪರಿಣಾಮ ಬೀರುತ್ತದೆ
ಆಲ್ಕೋಹಾಲ್ ದೇಹದ ಜೀವಕೋಶಗಳು, ಹಾರ್ಮೋನುಗಳನ್ನು ಹಾನಿಗೊಳಿಸುತ್ತದೆ. ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಕಡಿಮೆಯಾದಾಗ ಹೈಪೋಥೈರಾಯ್ಡಿಸಮ್ ಸಂಭವಿಸುತ್ತದೆ
ದೇಹದಲ್ಲಿ ಅಲ್ಕೋಹಾಲ್ ಪ್ರಮಾಣ ಹೆಚ್ಚಾದರೆ ಥೈರಾಯ್ಡ್ ಕಾರ್ಯ ಕುಂಠಿತವಾಗುತ್ತದೆ
ಥೈರಾಯ್ಡ್ ಕಾರ್ಯ ವ್ಯತ್ಯಾಸವಾದಾಗ ಮೂಡ್ ಬದಲಾಗುವುದು, ನಿದ್ರಾಹೀನತೆ, ತೂಕ ಹೆಚ್ಚುವುದು ಹಾಗೂ ಆಯಾಸ ಹೆಚ್ಚಾಗುತ್ತದೆ.
ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸಿ
ದೇಹದಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಲ್ಲಿ ಸಮತೋಲಿತ ಆಹಾರದತ್ತ ಗಮನ ನೀಡಬೇಕು
ಈ ಸಮಯದಲ್ಲಿ ನೀವು ವ್ಯಾಯಾಮ, ಡಯಟ್ ಮಾಡಿದಲ್ಲಿ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ
ಪ್ರೇಮಿಗಳ ದಿನದಂದು ಸುಂದರವಾಗಿ ಕಾಣಿಸಲು ಈ ಫೇಶಿಯಲ್ ಟ್ರೈ ಮಾಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ