ಪ್ರತಿದಿನ ಯಾವ ಸಮಯಕ್ಕೆ ಊಟ ಮಾಡಬೇಕು?
By HT Kannada Desk
Feb 28, 2024
Hindustan Times
Kannada
ಆರೋಗ್ಯ, ಫಿಟ್ ಆಗಿರಲು ಸೂಕ್ತ ಸಮಯಕ್ಕೆ ಪೋಷಕಾಂಶಭರಿತ ಆಹಾರವನ್ನು ತಿನ್ನುವುದು ಬಹಳ ಅಗತ್ಯ
ಯಾವುದೇ ವ್ಯಕ್ತಿ ಆಗಲೀ ಊಟಕ್ಕೆ ನಿಗದಿತ ಸಮಯ ಇರಬೇಕು. ಉಪಹಾರ ಮಾಡಬೇಕು ಮಧ್ಯಾಹ್ನದ ಊಟ, ಡಿನ್ನರ್ ಸಮಯವನ್ನು ಚೆನ್ನಾಗಿ ತಿಳಿದಿರಬೇಕು
ಊಟದ ಸಮಯ ಗೊತ್ತಿಲ್ಲದೆ ಇರುವವರು ರಾತ್ರಿ 9ರ ನಂತರವೇ ಹೆಚ್ಚಾಗಿ ಊಟ ಮಾಡುತ್ತಾರೆ
ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದರೆ ನಿದ್ರಾಹೀನತೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ
ತಜ್ಞರ ಪ್ರಕಾರ ಆರೋಗ್ಯವಾಗಿರಲು ಪ್ರತಿದಿನ ಸಂಜೆ 6 ರಿಂದ 8ವರೆಗೆ ರಾತ್ರಿ ಊಟ ಮಾಡಬೇಕು
ಒಂದು ವೇಳೆ ನೀವು 9 ಗಂಟೆ ಮುನ್ನ ಊಟ ಮಾಡಲು ಸಾಧ್ಯವಾಗದಿದ್ದರೆ ಲಘುವಾದ ಆಹಾರ ಮಾತ್ರ ಸೇವಿಸಿ
ರಾತ್ರಿ ವೇಳೆ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ
ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ
Sunita Williams: ಬಾಹ್ಯಾಕಾಶದಲ್ಲಿ 286 ದಿನ ಕಳೆದ ಬಳಿಕ ಸುನೀತಾ ವಿಲಿಯಮ್ಸ್ ಹೇಗಾಗಿದ್ದಾರೆ ನೋಡಿ
Photo Credit: NASA
ಮುಂದಿನ ಸ್ಟೋರಿ ಕ್ಲಿಕ್ ಮಾಡಿ