ಲವಂಗದ 7 ಆರೋಗ್ಯ ಪ್ರಯೋಜನಗಳು 

PIXABAY

By Reshma
Feb 04, 2025

Hindustan Times
Kannada

ಅಡುಗೆಮನೆಯಲ್ಲಿ ಪ್ರಮುಖ ವಸ್ತುವಾಗಿರುವ ಲವಂಗ ಪರಿಮಳದಿಂದ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳಿಂದಲೂ ಹೆಸರುವಾಸಿಯಾಗಿದೆ. 

PIXABAY, DPU

ಆಯುರ್ವೇದದ ಪ್ರಕಾರ ಲವಂಗದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ವಿವರ ಇಲ್ಲಿದೆ 

PEXELS

ಲವಂಗದಲ್ಲಿರುವ ಯೂಜೆನಾಲ್ ಅಂಶವು ಉರಿಯೂತವನ್ನು ಕಡಿಮೆ ಮಾಡಿ, ಸಂಧಿವಾತ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ

PIXABAY

ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸಿ ವಸಡಿನ ಕಾಯಿಲೆ, ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಯನ್ನು ಪರಿಹರಿಸುತ್ತದೆ

PINTEREST

ಲವಂಗವು ಜೀರ್ಣಕಾರಿ ಕಿಣ್ವ ಉತ್ಪಾದನೆಯನ್ನು ಉತ್ತೇಜಿಸಿ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ

PIXABAY

ಲವಂಗದಲ್ಲಿರುವ ಯೂಜೆನಾಲ್  ಹಲ್ಲುನೋವು, ತಲೆನೋವು ಮತ್ತು ಸ್ನಾಯು ನೋವಿನಿಂದ ಪರಿಹಾರವನ್ನು ನೀಡುತ್ತದೆ 

PEXELS

ಲವಂಗವು ವಾಯುಮಾರ್ಗಗಳಿಂದ ಲೋಳೆಯನ್ನು ತೆರವುಗೊಳಿಸಿ ಕೆಮ್ಮು, ಶೀತ ಮತ್ತು ಅಸ್ತಮಾದ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ

PEXELS

ಲವಂಗದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತವೆ ಮತ್ತು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ 

PINTEREST

ಲವಂಗವು ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ

PEXELS

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File