ಈ 6 ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು

By Reshma
Mar 14, 2024

Hindustan Times
Kannada

ಹಲವು ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

ಬಾಳೆಹಣ್ಣಿನಿಂದ ಪ್ರಯೋಜನವಿದ್ದಷ್ಟೇ ಅಪಾಯವೂ ಇದೆ. ಕೆಲವರಿಗೆ ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ತೊಂದರೆ ತಪ್ಪಿದ್ದಲ್ಲ. 

ಹಾಗಾದರೆ ಯಾವ ರೀತಿ ಆರೋಗ್ಯ ಸಮಸ್ಯೆ ಹೊಂದಿರುವವರು ಬಾಳೆಹಣ್ಣು ತಿನ್ನಬಾರದು ಎಂಬುದನ್ನು ನೋಡೋಣ. 

ಮಧುಮೇಹಿಗಳು ಬಾಳೆಹಣ್ಣು ತಿನ್ನಬಾರದು, ಇದರಲ್ಲಿ ನೈಸರ್ಗಿಕ ಸಿಹಿ ಅಂಶ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಏರಿಕೆಯಾಗಲು ಕಾರಣವಾಗಬಹುದು. 

ಅಸ್ತಮಾ ಸೇರಿದಂತೆ ಯಾವುದೇ ರೀತಿಯ ಉಸಿರಾಟದ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು. 

ಶೀತ ನೆಗಡಿಯಂತಹ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು. 

ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳು ಬಾಳೆಹಣ್ಣು ಬಾಳೆಹಣ್ಣು ತಿನ್ನುವುದರಿಂದ ಕೆಮ್ಮು ಹೆಚ್ಚುತ್ತದೆ. 

ಅಲರ್ಜಿ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನಬಾರದು. 

ಮಲಬದ್ಧತೆಗೆ ಬಾಳೆಹಣ್ಣು ಉತ್ತಮ ಎಂದಾದರೂ ಕೆಲವು ಬಾಳೆಹಣ್ಣುಗಳು ಮಲಬದ್ಧತೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ.  

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna