ಮೊಸರು ಆಗೋದೇ ಇಲ್ಲ ಅಂತೀರಾ...

Meta AI

By Umesh Kumar S
Sep 29, 2024

Hindustan Times
Kannada

 ಮಹಿಳೆಯರ ಆರೋಗ್ಯಕ್ಕೆ ಮೊಸರು ಸೇವನೆಯಿಂದ ಇಷ್ಟೆಲ್ಲ ಪ್ರಯೋಜನಗಳಿವೆ 

Meta AI

ಮೊಸರು ಪೌಷ್ಟಿಕಾಂಶದ ಶಕ್ತಿ ಕೇಂದ್ರ. ವಿಶೇಷವಾಗಿ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಗೆ, ಹೃದಯದ ಆರೋಗ್ಯಕ್ಕೆ ನೆರವಾಗುತ್ತವೆ.

ಮಹಿಳೆಯರ ಆರೋಗ್ಯಕ್ಕೆ ಮೊಸರು ಸೇವನೆಯಿಂದ ಆಗುವ ಮುಖ್ಯ ಪ್ರಯೋಜನಗಳನ್ನು ತಿಳಿಯೋಣ.

ಪ್ರೊಬಯಾಟಿಕ್‌ ಎಂಬುದು ಕರುಳಿನ ಆರೋಗ್ಯ ಉತ್ತೇಜಿಸುವ ಜೀರ್ಣಕ್ರಿಯೆಗೆ ಪೂರಕ ಬ್ಯಾಕ್ಟೀರಿಯಾ. ಮೊಸರಿನಲ್ಲಿ ಇದು ಹೇರಳವಾಗಿದೆ.

Adobe Stock

ಹೊಟ್ಟೆ ತಂಪು ಮಾಡುವ ಮೊಸರು, ಜೀರ್ಣ ಕ್ರಿಯೆಗೆ ಚುರುಕುನೀಡಿ ಅಜೀರ್ಣ ಕಡಿಮೆ ಮಾಡಲು ನೆರವಾಗುತ್ತದೆ.

Adobe Stock

ತೂಕ ನಷ್ಟವಾಗಬೇಕಾದರೆ ಹೆಚ್ಚಿನ ಪ್ರೊಟೀನ್ ಆಹಾರ ಸೇವಿಸಬೇಕು. ಮೊಸರು ಪ್ರೊಟೀನ್ ಸಮೃದ್ಧ ಆಹಾರ. ಕಡಿಮೆ ಕ್ಯಾಲರಿ ಕೂಡ. 

Adobe Stock

ಪ್ರೋಟೀನ್, ಕ್ಯಾಲ್ಸಿಯಂ, ರಂಜಕದ ಅಂಶ ಹೆಚ್ಚಿರುವ ಮೊಸರು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯಕ.

Adobe Stock

ಮೂಳೆ ಆರೋಗ್ಯಕ್ಕೆ ಪೂರಕವಾಗಿ, ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುವ ಸೂಪರ್ ಫುಡ್‌ ಮೊಸರು. 

Adobe Stock

ಮೊಸರಿನ ಪ್ರೋಬಯಾಟಿಕ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ತಡೆಗೆ ಸಹಕಾರಿ.

Adobe Stock

ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಧುಮೇಹಿಗಳಿಗೆ ಮೊಸರು ಪ್ರಯೋಜಕಾರಿ. 

Adobe Stock

ಮೊಸರು ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತೆ. 

Adobe Stock

ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಕಾರಣ ಮೊಸರು ಮಧುಮೇಹ ಹೊಂದಿರುವ ಜನರಿಗೆ ಪ್ರಯೋಜನಕಾರಿ.

ಇದು ತಿಳಿವಳಿಕೆಗಾಗಿ ನೀಡಿರುವ ಮಾಹಿತಿ. ನಿಖರ ಮಾರ್ಗದರ್ಶನಕ್ಕೆ ಡಯೆಟಿಷಿಯನ್ ಅಥವಾ ಆರೋಗ್ಯ ಪರಿಣತರನ್ನು ಸಂಪರ್ಕಿಸಿ.

ಮ್ಯಾರೇಜ್ ಲೈಫ್ ಹ್ಯಾಪಿ ಆಗಿರಬೇಕಾ, ಈ ಸರಳ ಸೂತ್ರ ಅನುಸರಿಸಿ