ರಾತ್ರಿ ಹಾಲು ಕುಡಿಯುವುದರ ಪ್ರಯೋಜನಗಳು
pexels
By Priyanka Gowda
May 06, 2025
Hindustan Times
Kannada
ರಾತ್ರಿ ವೇಳೆ ಹಾಲು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
pexels
ರಾತ್ರಿ ಬೆಚ್ಚಗಿನ ಹಾಲು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
pexels
ಹಾಲಿನಲ್ಲಿರುವ ಪದಾರ್ಥಗಳು ನಿದ್ರೆಗೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.
pexels
ಹಾಲು ಕುಡಿದರೆ ದೇಹವು ರಾತ್ರಿಯಿಡೀ ಹೈಡ್ರೇಟ್ ಆಗಿರುತ್ತದೆ. ಉತ್ತಮ ವಿಶ್ರಾಂತಿ ಪಡೆಯಬಹುದು.
pexels
ಬೆಚ್ಚಗಿನ ಹಾಲು ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ನರಮಂಡಲವು ಶಾಂತವಾಗುತ್ತದೆ.
pexels
ಹಾಲಿನಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.
pexels
ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸುತ್ತದೆ.
pexels
ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ