ಚಳಿಗಾಲದಲ್ಲಿ ಖರ್ಜೂರ ತಿನ್ನುವುದರ ಪ್ರಯೋಜನಗಳು
By Reshma
Jan 02, 2025
Hindustan Times
Kannada
ಖರ್ಜೂರದಲ್ಲಿ ಪೌಷ್ಟಿಕಾಂಶ ಅಧಿಕವಾಗಿರುತ್ತದೆ. ಹಾಗಾಗಿ ಇದು ಚಳಿಗಾಲಕ್ಕೆ ಉತ್ತಮ
ಇದು ದೇಹ ಬೆಚ್ಚಗಾಗಿಸುವ ಗುಣವನ್ನು ಹೊಂದಿದೆ
ಚಳಿಗಾಲದಲ್ಲಿ ದೇಹಾರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ 2 ಖರ್ಜೂರ ತಿನ್ನುವುದು ಉತ್ತಮ
ಇದು ಮೂಳೆಗಳನ್ನು ಸದೃಢವಾಗಿಸುತ್ತದೆ
ಖರ್ಜೂರದಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದೆ
ಖರ್ಜೂರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಕ್ರಿಯೆ ಸುಧಾರಿಸಲು ಖರ್ಜೂರ ಉತ್ತಮ
ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹಸಿವು ನಿಯಂತ್ರಿಸಲು ಇದು ಉತ್ತಮ.
ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗ ತಜ್ಞರನ್ನು ಸಂಪರ್ಕಿಸಿ
ಹಾಟ್ ಚಾಕೊಲೆಟ್ ಡ್ರಿಂಕ್ ರೆಸಿಪಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ