ದಾಸವಾಳ ಹೂವಿನ ಟೀ ಕುಡಿಯುವುದರ ಆರೋಗ್ಯ ಪ್ರಯೋಜನಗಳಿವು; ಚಹಾ ರೆಸಿಪಿಯೂ ಇಲ್ಲಿದೆ
By Meghana B
Aug 30, 2023
Hindustan Times
Kannada
ಗ್ರೀನ್ ಟೀ ನಂತೆಯೇ ದಾಸವಾಳದ ಟೀ ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತದೆ, ಬೊಜ್ಜು ಕಡಿಮೆ ಮಾಡುತ್ತದೆ
ಮುಟ್ಟಿನ ವೇಳೆ ಬರುವ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ
ದಾಸವಾಳದ ಟೀ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತಾಜಾ ದಾಸವಾಳ ಹೂವನ್ನು ಕಿತ್ತು ಅದರ ದಳಗಳನ್ನು ಬೇರ್ಪಡಿಸಿ
ಚೆನ್ನಾಗಿ ತೊಳೆದು ಅದನ್ನೊಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ 2 ನಿಮಿಷ ಕುದಿಸಿ
ಗ್ಯಾಸ್ ಆಫ್ ಮಾಡಿ ಪಾತ್ರೆಗೆ ಒಂದು ಪ್ಲೇಟ್ ಮುಚ್ಚಿ 5 ನಿಮಿಷ ಬಿಡಿ. ಬಳಿಕ ಅದನ್ನು ಸೋಸಿಕೊಂಡು ಕುಡಿಯಿರಿ
pixabay
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ