ಪ್ರತಿದಿನ 8 ಗ್ಲಾಸ್ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು 

pixa bay

By Reshma
Nov 19, 2024

Hindustan Times
Kannada

ನಮ್ಮ ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯಲಿಲ್ಲ ಎಂದರೆ ಡೀಹೈಡ್ರೇಷನ್‌, ಹೊಟ್ಟೆನೋವು, ವಾಕರಿಕೆ, ಅತಿಸಾರ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳು ಎದುರಾಗಬಹುದು 

pixa bay

ದೇಹದ ಪ್ರಮುಖ ಕಾರ್ಯಗಳು ಮತ್ತು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ 8 ಗ್ಲಾಸ್ ನೀರು ಕುಡಿಯುವುದರ ಪ್ರಯೋಜನ ತಿಳಿಯಿರಿ

pixa bay

ಜೀರ್ಣಕ್ರಿಯೆ ಸುಧಾರಿಸುತ್ತದೆ, ಇದರಿಂದ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ 

pixa bay

ಹಸಿವನ್ನು ನಿಯಂತ್ರಿಸುವ ಮೂಲಕ ದೇಹವನ್ನು ತೂಕವನ್ನು  ಸಮತೋಲನದಲ್ಲಿ ಇರಿಸಿಕೊಳ್ಳಬಹುದು 

pixa bay

ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ನೀರು ಮುಖ್ಯವಾಗಿದೆ. ಲವಣಗಳು ಮತ್ತು ಖನಿಜಗಳು ನೀರಿನಲ್ಲಿ ಕರಗುತ್ತವೆ ಮತ್ತು ರಕ್ತದ ಮೂಲಕ ದೇಹದಾದ್ಯಂತ ವಿತರಿಸಲ್ಪಡುತ್ತವೆ

pixa bay

ಚರ್ಮದ ಶುಷ್ಕತೆ ಮತ್ತು ವಯಸ್ಸಾಗುವುದನ್ನು ತಡೆಯಲು ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ 

pixa bay

ಮೆದುಳಿನ ಕಾರ್ಯ ಸುಧಾರಿಸಲು ನೀರು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ 

Pexels

ಆ ಕಾರಣಕ್ಕೆ ಮಕ್ಕಳಿಗೆ ಬಾಲ್ಯದಿಂದಲೇ ದಿನಕ್ಕೆ 8 ಗ್ಲಾಸ್ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಸಬೇಕು 

Pexels

ವಿಶೇಷ ರೀತಿಯ ಚಾಕೋಲೇಟ್ ತಿಂದ ರಿಷಭ್ ಪಂತ್ ಗೆಳತಿ