ಶುಗರ್ ಇರುವವರು ಬದನೆಕಾಯಿ ತಿನ್ನಬಹುದೇ?
pixa bay
By Meghana B
Jan 17, 2024
Hindustan Times
Kannada
ಮಧುಮೇಹಿಗಳಿಗೆ ತಾವು ಬದನೆಕಾಯಿ ತಿನ್ನಬಹುದೇ ಬೇಡವೇ ಎಂದು ಗೊಂದಲವಿರುತ್ತದೆ
pixa bay
ಬದನೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ
pixa bay
ಹೀಗಾಗಿ ಶುಗರ್ ಇರುವವರು ಬದನೆಕಾಯಿ ತಿನ್ನಬಹುದು. ಆದರೆ ಪ್ರತಿದಿನ ಮತ್ತು ಅತಿಯಾಗಿ ತಿನ್ನಬಾರದು.
pixa bay
ಅಲ್ಲದೇ ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಕೂಡ ಸಹಾಯ ಮಾಡುತ್ತದೆ
pixa bay
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸುತ್ತದೆ
pixa bay
ರಕ್ತವನ್ನು ಸರಾಗವಾಗಿ ಹರಿಯುವಂತೆ ಮಾಡುತ್ತದೆ
pixa bay
ಆದರೆ ಸಂಧಿವಾತ, ಅಲರ್ಜಿ, ಗಾಯಗಳು ಸೇರಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳಿರುವವರು ಬದನೆಕಾಯಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ
pixa bay
ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ