ಶುಗರ್ ಇರುವವರು ಮೊಟ್ಟೆ ತಿನ್ನಬಹುದೇ? ದಿನಕ್ಕೊಂದು ಮೊಟ್ಟೆ ಸೇವಿಸುವುದರ ಆರೋಗ್ಯ ಪ್ರಯೋಜನಗಳಿವು
By Meghana B
Aug 18, 2023
Hindustan Times
Kannada
ಮಧುಮೇಹ ಅಥವಾ ಶುಗರ್ ಇರುವವರು ಮೊಟ್ಟೆ ತಿನ್ನಬಹುದು
pixa bay
ಆದರೆ ಹೆಚ್ಚು ಪ್ರಮಾಣದಲ್ಲಿ ತಿಂದರೆ ಟೈಪ್ 2 ಮಧುಮೇಹ ಹೆಚ್ಚಾಗುತ್ತದೆ.
pixa bay
ಆದರೆ ಹೆಚ್ಚು ಪ್ರಮಾಣದಲ್ಲಿ ತಿಂದರೆ ಟೈಪ್ 2 ಮಧುಮೇಹ ಹೆಚ್ಚಾಗುತ್ತದೆ.
pixa bay
ದಿನಕ್ಕೆ ಒಂದು ಮೊಟ್ಟೆ ತಿನ್ನುವುದರ ಆರೋಗ್ಯ ಪ್ರಯೋಜನಗಳು ಹಲವಾರು
pixa bay
ಸಾಕಷ್ಟು ಪ್ರಮಾಣದ ಪ್ರೋಟೀನ್ ಒಂದು ಮೊಟ್ಟೆಯಲ್ಲಿರುತ್ತದೆ
pixa bay
ಮೊಟ್ಟೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
pixa bay
ಮೊಟ್ಟೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
pixa bay
ಮೆದುಳು ಮತ್ತು ನರಮಂಡಲವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮೊಟ್ಟೆ ಸಹಾಯ ಮಾಡುತ್ತದೆ
pixa bay
ನೇರಳೆ ಬಣ್ಣದ ಸೀರೆಯುಟ್ಟ ಗಾಜು ಕಣ್ಣಿನ ಚೆಲುವೆ; ತನ್ವಿ ರಾವ್ ಫೋಟೋಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ