ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡುವ ಕಾಫಿ 

By Meghana B
Mar 11, 2024

Hindustan Times
Kannada

ಮಧುಮೇಹಿಗಳು ಅಂದರೆ ಈಗಾಗಲೇ ಶುಗರ್​ ಇರುವವರು ಸಕ್ಕರೆ ಬಳಸಿ ಕಾಫಿ ಕುಡಿಯುವುದರಿಂದ ತೊಂದರೆ ಇರಬಹುದು

pixa bay

ಆದರೆ ಆರೋಗ್ಯವಂತರು ದಿನಕ್ಕೆ ಒಂದು-ಎರಡು ಕಪ್​ ಕಾಫಿ ಕುಡಿಯುವುದರಿಂದ ಅವರಿಗೆ ಟೈಪ್ 2 ಡಯಾಬಿಟಿಸ್​ ಬರುವ ಅಪಾಯ ಕಡಿಮೆ

pixa bay

ವಿವಿಧ ಅಧ್ಯಯನಗಳ ಪ್ರಕಾರ ಪ್ರತಿದಿನ ಕಾಫಿ ಕುಡಿಯುವವರಿಗೆ ಮಧುಮೇಹದ ಅಪಾಯವು ಶೇಕಡಾ 6 ರಷ್ಟು ಕಡಿಮೆಯಿದೆ

pixa bay

ಇದಲ್ಲದೇ ಮೆದುಳನ್ನು ಆರೋಗ್ಯವಾಗಿಡಲು, ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಕಾಫಿ ತುಂಬಾ ಸಹಕಾರಿ. 

pixa bay

ಕಾಫಿಯು ಹೃದ್ರೋಗಗಳನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ

pixa bay

ದೇಹದ ತೂಕವನ್ನು ನಿಯಂತ್ರಿಸಲು ಕೂಡ ಕಾಫಿ ಒಂದು ಆಯ್ಕೆ 

pixa bay

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ