ಮಸಾಲೆಯುಕ್ತ ಆಹಾರಗಳು ಹೊಟ್ಟೆ ಹುಣ್ಣನ್ನು ಹೆಚ್ಚಿಸಬಹುದು. ಅವುಗಳನ್ನು ತಿನ್ನದಿರುವುದು ಉತ್ತಮ
pexels
ಸಿಟ್ರಸ್ ಹಣ್ಣುಗಳು ಆಮ್ಲೀಯ ಗುಣಗಳನ್ನು ಹೊಂದಿದೆ. ಅವುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.
pexels
ಕೆಫೀನ್ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಹುಣ್ಣುಗಳಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯದಲ್ಲ.
pexels
ಟೊಮೆಟೊ ಮತ್ತು ಟೊಮೆಟೊ ಹಾಕಿರುವ ಭಕ್ಷ್ಯಗಳನ್ನು ಹೊಟ್ಟೆಯಲ್ಲಿ ಹುಣ್ಣು ಇರುವವರು ತಿನ್ನಬಾರದು.
pexels
ಆಲ್ಕೋಹಾಲ್ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಹುಣ್ಣು ಇರುವವರಿಗೆ ಇದು ಒಳ್ಳೆಯದಲ್ಲ.
pexels
ಕರಿದ ಆಹಾರ ಪದಾರ್ಥಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದು ಹೆಚ್ಚಿನ ಆಮ್ಲಗಳನ್ನು ಉತ್ಪಾದಿಸುತ್ತದೆ.
pexels
ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು ಕೂಡ ಒಳ್ಳೆಯದಲ್ಲ. ಇದರಲ್ಲಿರುವ ಗುಳ್ಳೆಗಳು ಹುಣ್ಣುಗಳನ್ನು ಹೆಚ್ಚಿಸುತ್ತದೆ.
pexels
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ