ಕಿವಿಯ ಆರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ; ಹೀಗಿರಲಿ ಕಾಳಜಿ 

By Meghana B
Mar 21, 2024

Hindustan Times
Kannada

ಕಿವಿ ಸ್ವಚ್ಛತೆಗಾಗಿ ಕಿವಿ ಒಳಗೆ ಪಿನ್‌, ಬಡ್ಸ್‌ಮತ್ತು ಇತರೆ ವಸ್ತುಗಳನ್ನು ಹಾಕಬಾರದು

ಕಿವಿಯೊಳಗೆ ಇಂತಹ ವಸ್ತುಗಳನ್ನು ಹಾಕುವುದರಿಂದ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

ಸ್ನಾನ ಮಾಡುವಾಗ ಕಿವಿಯೊಳಗೆ ನೀರು, ಸೋಪಿನ ನೊರೆ ಹೋಗದಂತೆ ಮೇಲ್ಬಾವ ಸ್ವಚ್ಚಗೊಳಿಸಿದರೆ ಸಾಕು

ಭಾರೀ ಪ್ರಮಾಣದ ಶಬ್ಧ ಆಲಿಸುವುದು, ಅತಿಯಾಗಿ ಮತ್ತು ಹೈ ವಾಲ್ಯೂಮ್​​ನಲ್ಲಿ ಹೆಡ್‌ಫೋನ್‌ ಬಳಸುವುದನ್ನು ತಪ್ಪಿಸಿ. 

ಗದ್ದಲವಿರುವ, ಹೆಚ್ಚು ಶಬ್ದ ಉಂಟಾಗುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಇಯರ್‌ಪ್ಲಗ್‌ಗಳನ್ನು ಬಳಸುವುದು ಸೂಕ್ತ

ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೀವೇ ಮನೆಮದ್ದು ನೀಡುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ

ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿ ದಾಖಲೆ