ಪ್ರತಿದಿನ ಶುಂಠಿ ನೀರು ಕುಡಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನ ನೋಡಿ.. ಜಿಂಜರ್ ವಾಟರ್​ ತಯಾರಿಸೋದು ಹೀಗೆ 

By Meghana B
Sep 27, 2023

Hindustan Times
Kannada

ಶುಂಠಿ ನೀರು ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ 

ದೇಹದ ಕೊಲೆಸ್ಟ್ರಾಲ್​ ಕಡಿಮೆಯಾಗುತ್ತದೆ

ಮುಟ್ಟಿನ ನೋವು ಕಡಿಮೆಯಾಗುತ್ತದೆ

ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ

ಸೋಂಕು ನಿವಾರಣೆಗೆ ಸಹಕಾರಿ 

ಶುಂಠಿ, ನಿಂಬೆ ರಸ, ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಿ. 

ಈ ಪೇಸ್ಟ್​ ಅನ್ನು ನೀರಿಗೆ ಹಾಕಿ ಕುದಿಸಿ ಸೋಸಿಕೊಳ್ಳಿ. ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ 

ತೂಕ ಕಡಿಮೆ ಮಾಡಲು  5 ಸರಳ ಯೋಗಾಸನಗಳು 

Pexel