ಅವಕಾಡೊದಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ

By Reshma
Oct 14, 2024

Hindustan Times
Kannada

ಅವಕಾಡೊ ಅಥವಾ ಬೆಣ್ಣೆ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದರಲ್ಲಿ ಔಷಧೀಯ ಗುಣಗಳು ಸಾಕಷ್ಟಿವೆ 

ಇದ‌ನ್ನು ನಿರಂತರವಾಗಿ ಸೇವಿಸುವುದರಿಂದ ದೇಹಾರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ 

ಹೃದಯದ ಆರೋಗ್ಯ ಸುಧಾರಿಸುತ್ತದೆ

ಜೀರ್ಣಕ್ರಿಯೆ ಉತ್ತಮವಾಗಲು ಇದು ಸಹಕಾರಿ 

ಕಣ್ಣಿನ ದೃಷ್ಟಿ ಸುಧಾರಿಸಲು ಬೆಣ್ಣೆಹಣ್ಣಿನ ಸೇವನೆ ಉತ್ತಮ 

ಬೆಣ್ಣೆಹಣ್ಣಿನಲ್ಲಿ ಫೋಲೆಟ್ ಅಂಶ ಅಧಿಕವಾಗಿದ್ದು ಇದು ಗರ್ಭಿಣಿಯರಿಗೆ ಉತ್ತಮ 

ಇದರಲ್ಲಿ ವಿಟಮಿನ್ ಕೆ–1 ಅಂಶವಿದ್ದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ 

ಚರ್ಮದ ಆರೋಗ್ಯಕ್ಕೂ ಅವಕಾಡೊ ಉತ್ತಮ 

ಬೆಣ್ಣೆಹಣ್ಣು ನಿರಂತರವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ

ಬೀಟ್ರೂಟ್ ಚಿಪ್ಸ್ ರೆಸಿಪಿ: ಮನೆಯಲ್ಲಿಯೇ ಈ ಕುರುಕುಲಾದ ತಿಂಡಿಯನ್ನು ಹೀಗೆ ತಯಾರಿಸಿ 

Canva